Video rental business goes corporate May 21, 2008
Posted by magiccaarpet in Uncategorized.add a comment
ಫಿಲ್ಮ್ ಎಲ್ಲಿಂದ ತರುವುದು ಎನ್ನುವ ಪುಟ್ಟ ಪ್ರಶ್ನೆ ಅನೇಕ ದೊಡ್ಡ ವ್ಯವಸ್ಥೆಯತ್ತ ಬೆರಳು ತೋರಿಸುತ್ತಿದೆ. ಟೈಮ್ಸ್ ಆಫ್ ಇಂಡಿಯಾ ದಲ್ಲಿ ಬಂದಿರುವ ಈ ಲೇಖನ ಫಿಲ್ಮ್ ಬಾಡಿಗೆಗೆ ಕೊಡುವ ಕ್ಷೇತ್ರದಲ್ಲಿಯೂ ದೊಡ್ಡ ಕಂಪನಿಗಳು ಹೆಜ್ಜೆ ಹಾಕುತ್ತಿರುವುದನ್ನು ತಿಳಿಸುತ್ತಿದೆ.
Now video rental business goes corporate
By Himank Sharma
New Delhi, May 15 (IANS) The video rental business, dominated for
years by the neighbourhood shop around the corner, is now drawing big
corporates - a move that makes watching movies at home easier and
promises to cut down piracy.
Bigflicks Ltd, a subsidiary of the Reliance Anil Dhirubhai Ambani
Group (ADAG), is the latest entrant with an initial network spanning
10 cities. Seventymm, with its presence in six cities, currently
dominates the market. And then there are a few regional players like
Movie Mart and Cine Flix that have customers in Delhi and Mumbai
respectively.
Kamal Gianchandani, COO of BigFlicks, told IANS: “The market potential
is huge and immense with regard to demand of home video. The industry
is gaining recognition. “
The proportion of India’s organised home video industry to the number
of box office releases is still small compared to Western countries
like the US. But a report by the Federation of Indian Chambers of
Commerce and Industry (FICCI) says the industry witnessed 30 percent
growth in 2007 and expects to grow at the rate of 15 percent to a
Rs.15-billion industry by 2012.
Movie aficionados couldn’t be happier. Not only do they get the best
quality original prints but also an array of choices available at a
small price.
Gaurav Ahuja, 21, watches two movies every day and the number doubles
on weekends.
“Earlier good quality DVDs were hard to get and only recent titles
were available. Now I make an online play-list and all I have to do is
sms the pickup and delivery timings and make popcorn,” he said.
Customers are offered flexible plans to suit their viewing habits. And
there are no late fees, so people don’t have to slip in the disc as
soon as it arrives.
But Amit Singh, owner of a video rental store in south Delhi’s Lajpat
Nagar, says the organised players have not dented his business and
clientele.
“I used to rent out 5-10 videos every day when I started in 2001. The
numbers have only gone up over the years,” Singh said.
“Now the demand is somewhere between 30-40 videos per day. I’ve also
started renting out games and the business is good,” Singh added.
The existence of unorganised players, corporates say, contributes to
video piracy.
“With a large number of unorganised players still playing a dominant
role in the market, piracy is quite prevalent in the industry. Entry
of more organised players will bring down piracy in a big way,” said
Gianchandani.
“Also, factors like releasing DVDs on a date closer to a date of box
office releases will contribute to reducing piracy,” he added.
Singh, however, refrained from commenting on the rampant piracy and
spoke about the good quality of his videos instead.
“I have the best prints in the whole of Lajpat Nagar; therefore I have
a wide delivery network covering the whole of (nearby) Defence Colony
and Jangpura. Customers don’t care if the video is pirated or original
as long as the print is good,” he said.
Gianchandani said the film fraternity has responded well to the
corporatisation of home video rentals.
“They (film industry) have been very supportive and receptive. We have
relationships with all major home video distributors and have also
tied up with Internet VOD (video on demand) right holders,” he said.
But Suresh Manssharamani, president of Movie Mart, feels otherwise.
“We have received very little support from the film fraternity. They
are still not understanding and visualising the growth in the home
video segment. They need to release movies faster in the home video
format.”
While film buffs enjoy the flexibility and choice corporate players
offer, what they miss is the personal selling factor that is lent by
their friendly neighbourhood shopkeeper.
Ratish Sharma, a manager at a software firm, said: “I really enjoy the
service and the wide choice I get, but I do miss the jokes and
friendly talks I had with my neighbourhood video vendor whenever I
paid him a visit.”
Nevertheless, the market is growing by the day and Movie Mart expects
a subscriber base of one million in three-five years. While Bigflicks
aims to expand operations in the form of stand-alone, shop-in-shop and
franchisees, Seventymm acquired regional leader Madhouse entertainment
about a year ago.
ಇದು ರೇಡಿಯೋ ಮಿರ್ಚಿ 98.3 ಎಫ್.ಎಂ ಸಕ್ಕತ್ ಹಾಟ್…. May 21, 2008
Posted by magiccaarpet in balcony.1 comment so far
- ವಿಜಯ್ ರಾಜ್ ಕನ್ನಂತ್
ಅದೊಂದು ಮಳೆಯ ದಿನ ಸುರಿವ ಮಳೆಯಲ್ಲಿ ಒಡೋಡುತ್ತಾ ರೈಲು ಹತ್ತುವ ಪ್ರದೀಪ್‌ಗೆ ( ಸುದೀಪ್ ) ಅದು ತನ್ನ ಬದುಕಿಗೇ ಹೊಸ ತಿರುವು ತರುವ ಪ್ರಯಾಣ ಆಗಲಿದೆ ಅಂತಾ ಗೊತ್ತಿರಲಿಲ್ಲ. ತನ್ನ ನಗೆಚಟಾಕಿಗಳಿಂದ ಸಹ ಪ್ರಯಾಣಿಕರನ್ನು ನಗಿಸುತ್ತಾ ಇರುವಾಗ ಹೂಬಳ್ಳಿಯಂತಹ ಹುಬ್ಬಳ್ಳಿ ಹುಡುಗಿ ಕಣ್ಣಿಗೆ ಬೀಳ್ತಾಳೆ. ಸರಿ ಇನ್ನೇನು ಪ್ರೇಮ ಕಥೆ ಶುರು ಅಂತೀರಾ..? ಆದ್ರೆ ಕಥೆ ಬೇರೇನೆ ಇದೆ. ಮುಸ್ಸಂಜೆಯಲ್ಲಿ ನಿಧಾನವಾಗಿ ಆವರಿಸುವ ಕತ್ತಲೆಯ ತೆರೆಯಂತೆ ಹುಡುಗಿಯ ಮೊಗದಲಿ ಮ್ಲಾನತೆಯ ಮುಸುಕು… ಆಗ ಆತ್ಮವಿಶ್ವಾಸ ಮೂಡಿಸಲು ಪ್ರದೀಪ್ ಹಾಡ ತೊಡಗುತ್ತಾನೆ… ಏನಾಗಲಿ ಮುಂದೆ ಸಾಗು ನೀ…ಇಲ್ಲಿಂದ ಮುಂದಕ್ಕೆ ಕಥೆಯ ಜೊತೆ ಜೊತೆಗೆ ಸಾಗುವ ಹಾಡಿನ ಪಯಣ ಸುಮಧುರವಾಗಿದೆ.
“ಇದು ರೇಡಿಯೋ ಮಿರ್ಚಿ ೯೮.೩ ಎಫ್.ಎಂ ಸಕ್ಕತ್ ಹಾಟ್…. ಈಗ ನಿಮ್ಮ ಮನೆಯ ಹುಡುಗ ಪ್ರದೀಪ್ ನಡೆಸಿ ಕೊಡುವ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ ಮುಸ್ಸಂಜೆ ಮಾತು…”
ನಿಮ್ಮ ಊಹೆ ಸರಿ. ಪ್ರದೀಪ್ ಒಬ್ಬ ಆರ್.ಜೆ( ರೇಡಿಯೋ ಜಾಕಿ). ನೊಂದ ಹೃದಯಗಳಿಗೆ ಸಾಂತ್ವನ ನೀಡುವ, ಅವರಲ್ಲಿ ಭರವಸೆಯ ಪುಟ್ಟದೊಂದು ಕಿಡಿ ಹೊತ್ತಿಸುವ, ತನ್ನ ಮೆದು ಮಾತಲ್ಲೇ ಎಲ್ಲರ ಅರ್ಧ ನೋವು ಮರೆಸುವ ‘ಮುಸ್ಸಂಜೆಮಾತು’ ಎಂಬ ಕಾರ್ಯಕ್ರಮ ನಡೆಸುವವನು ಇವನೇ.
ಇತ್ತ ನಾಯಕಿ ತನು (ರಮ್ಯ) ಕೂಡಾ ಬೆಂಗಳೂರಿಗೆ ಬಂದಿರ್ತಾಳೆ. ಅವಳು ತನ್ನ ಗೆಳತಿ ಶ್ವೇತಾಳ( ಅನು ಪ್ರಭಾಕರ್) ಜೊತೆ ಇರಲು ಬಂದಿರುತ್ತಾಳೆ. ಸದಾ ತಾಯಿಯ ಫೋಟೋ ಮುಂದೆ ಮಂಕಾಗಿ ಕೂರುವ ತನು ಗೆಳತಿಯ ಬಲವಂತಕ್ಕೆ ಮುಸ್ಸಂಜೆ ಮಾತಿಗೆ ಕರೆ ಮಾಡುತ್ತಾಳೆ. ದುಃಖ ತಡೆಯಲಾಗದೆ ಮಾತು ನಿಲ್ಲಿಸುತ್ತಾಳೆ. ಮುಂದೊಂದು ದಿನ ತಾನೆ ಕರೆ ಮಾಡಿ ತನ್ನ ನೋವನ್ನೆಲ್ಲ ಬಿಚ್ಚಿಡುತ್ತಾಳೆ.
ನೊಂದವರ ಕಷ್ಟಕ್ಕೆ ಮರುಗುವ ಪ್ರದೀಪ್ ಫೋನ್ ಮಾಡಿದ ಹುಡುಗನೊಬ್ಬನ ಗೆಳೆಯನ ಪ್ರಾಣ ಉಳಿಸಲು ತಾನೇ ಬೀದಿ ಬೀದಿ ತಿರುಗಿ ಚಂದಾ ಎತ್ತಿ ಬದುಕಿಸುತ್ತಾನೆ. ಅಲ್ಲಿ ಅನಿರೀಕ್ಷಿತವಾಗಿ ಮುಖಾಮುಖಿಯಾಗುವ ನಾಯಕಿ ತನುಗೆ ಆವತ್ತು ರೈಲಿನಲ್ಲಿ ಸಿಕ್ಕಿದ ಆ ಹುಡುಗನೇ ಈ ಪ್ರದೀಪ ಅಂತ ಗೊತ್ತಾಗುತ್ತೆ. ಮುಂದೆ ಅವರಿಬ್ಬರಲ್ಲಿ ಸ್ನೇಹ - ತಿರುಗಾಟ, ಹಾಡು-ಪಾಡು…ಇತ್ಯಾದಿ ಇತ್ಯಾದಿ. ಜೊತೆಗೆ ಪ್ರದೀಪನ ಕಾರ್ಯಕ್ರಮದ ಮೋಡಿ
ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ರಿಗೆ ಇಷ್ಟ. ಅದ್ರೆ ಸ್ನೇಹಾನೂ ಹಾಳಾದ್ರೆ ಅನ್ನೋ ಭೀತೀನೆ ಕಷ್ಟ. ಈ ನಡುವೆ ಬೇರೆಯಾಗಿದ್ದ ತಂದೆ- ಮಗಳ ಮಿಲನವಾಗುತ್ತೆ. ತನುವಿನ ಮದುವೆ ನಿಕ್ಕಿಯಾಗುತ್ತೆ. ಸುದ್ದಿ ಕೇಳಿದ ಪ್ರದೀಪನ ತಲೆ ಕೆಡುತ್ತೆ. ಮುಂದಿನ ಮುಸ್ಸಂಜೆಮಾತು…….. ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನೋಡಿ ಕೇಳಿ ಆನಂದಿಸಿ
ಮೊತ್ತ ಮೊದಲನೆಯದಾಗಿ ಚಿತ್ರದ ಹಾಡುಗಳು ಅದ್ಭುತವಾಗಿದೆ. ವಿ.ಶ್ರೀಧರ್ ಅವರ ಸಂಗೀತ ಬಿಸಿಲುಗಾಲದಲ್ಲಿ ಮುಸ್ಸಂಜೆಹೂತ್ತು ಬೀಸಿ ಬರುವ ತಂಗಾಳಿಯಂತೆ ಹಿತಕರವಾಗಿದೆ. ಕೆಲವು ಟ್ಯೂನ್ಸ್ ಎಲ್ಲೋ ಕೇಳಿದ ಹಾಗಿದ್ಯಲ್ಲ ಅಂತಾ ಅನ್ಸಿದ್ರೂ ಕೂಡಾ ಸಂಗಿತಕ್ಕೆ ಡಿಸ್ಟಿಂಕ್ಷನ್ ಸಿಗಲೇ ಬೇಕು. ಹಾಗೆ ಇನ್ನಿಬ್ಬರು ಡಿಸ್ಟಿಂಕ್ಷನ್ ಅಭ್ಯರ್ಥಿಗಳು ಅಂದ್ರೆ ಕಿಚ್ಚ ಸುದೀಪ್ ಮತ್ತು ‘ಮೋಹಕ ತಾರೆ’ ರಮ್ಯ ( ಇದು ನನ್ನ ಕಮೆಂಟ್ ಅಂತ ತಿಳೀಬೇಡಿ. ಹಾಗಂತ ಟೈಟಲ್ ನಲ್ಲಿ ಹಾಕಿದ್ದಾರೆ !) ಸುದೀಪ್ ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಬಂದಿರುವುದು ಅದರಲ್ಲೂ ವಿಶೇಷವಾಗಿ ಭಾವನಾತ್ಮಕ ದೃಶ್ಯಗಳಲ್ಲಿನ ಸುದೀಪ್ ಎಲ್ಲರ ಚಪ್ಪಾಳೆ ಗಿಟ್ಟಿಸುತ್ತಾರೆ. ನಾಯಕ ಸುದೀಪ್ ಗಿಂತ ಕಲಾವಿದ ಸುದೀಪ್ ಇಲ್ಲಿ ಮೆಚ್ಚುಗೆಗಳಿಸುತ್ತಾರೆ. ರಮ್ಯ ಕೂಡಾ ಸ್ವಲ್ಪ ದಪ್ಪ ಆಗಿರೋದು ಬಿಟ್ರೆ ಅಭಿನಯ, ಕುಣಿತ ಎಲ್ಲಾದ್ರಲ್ಲೂ ಸೈ. ಅನು ಪ್ರಭಾಕರ್ ತಮ್ಮ ಪಾತ್ರವನ್ನು ನೀಟಾಗಿ ಮಾಡಿದ್ದಾರೆ. ಮಿಕ್ಕಂತೆ ಮಂಡ್ಯ ರಮೇಶ್ ಪ್ರತಿಭೆಗೆ ಇದಕ್ಕಿಂತ ಒಳ್ಳೆ ಪಾತ್ರ ಬೇಕು. ಪ್ರಾಣೇಶ್ ಮತ್ತು ಕೃಷ್ಣೇಗೌಡರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಸ್ಯಕ್ಕೆ ಬಳಸಿಕೊಳ್ಳಬಹುದಿತ್ತು ಅನ್ಸುತ್ತೆ.
ಸೋನು ಶ್ರೇಯಾ ಹಾಡಿರುವ ನಿನ್ನ ನೋಡಲೆಂತೋ…, ಶ್ರೇಯಾ ಹಾಡಿರುವ ಆಕಾಶ ಭೂಮಿ, ಸೋನು ಹಾಡಿರುವ ಏನಾಗಲಿ ಮುಂದೆ ಸಾಗು ನೀ..ಹೇಮಂತ್ ಹಾಡಿರುವ ಟೈಟಲ್ ಟ್ರ್ಯಾಕ್ ಎಲ್ಲಾನು ಒಂದಕ್ಕಿಂತ ಒಂದು ಚೆನ್ನಾಗಿದೆ.
ಒಂದು ಸಣ್ಣ ಕಥೆಯ ಎಳೆಯನ್ನು ಹಾಡುಗಳ ಬಲೆಯಲಿ ನೇಯ್ದು, ಒಂದು ಸುಂದರ ಭಾವನಾತ್ಮಕ ಚಿತ್ರವನ್ನು ನಿರ್ದೇಶಕ ಮಹೇಶ್ ನೀಡಿದ್ದಾರೆ. ಆದರೆ ಇತ್ತೀಚಿನ ಅನೇಕ ಚಿತ್ರಗಳಲ್ಲಿ ಆಗುತ್ತಿರುವಂತೆ ಮೊದಲಾರ್ಧದ ನಿರೂಪಣೆಯ ಅಚ್ಚುಕಟ್ಟು ಎರಡನೇ ಭಾಗಕ್ಕೆ ಬರುವಲ್ಲಿ ಕಾಣೆಯಾಗಿದ್ದು ಚಿತ್ರದ ಒಟ್ಟಾರೆ ಪರಿಣಾಮದ ಮೇಲೆ ನೇರವಾಗಿ ಆಗಿದೆ. ಅಲ್ಲದೆ ಭಾವನಾತ್ಮಕ ಚಿತ್ರಗಳ ಬಹು ಮುಖ್ಯ ಅಂಶವಾದ ಸಂಭಾಷಣೆ ಇನ್ನಷ್ಟು ಗರಿಗರಿಯಾಗಿದ್ರೆ ಚೆನಾಗಿತ್ತೇನೋ. ಕೊನೇ ಪಕ್ಷ ಕ್ಲೀಷೆ ಅನ್ನಿಸುವ ಕೆಲವು ಡೈಲಾಗ್ ಕೈಬಿಟ್ಟಿದ್ರೂ ಸಾಕಿತ್ತೇನೋ! ಕಿಚ್ಚನ ಅಭಿಮಾನಿಗಳಿಗೆ ನಿರಾಶೆ ಅಗದಿರಲಿ ಅಂತಾ ಅಳವಡಿಸಿದ ಚಿತ್ರದ ಏಕೈಕ ಹೊಡೆದಾಟದ ದೃಶ್ಯದಲ್ಲಿ ಫೈಟಿಂಗ್ ಹಿನ್ನಲೆಯಲ್ಲಿ ಮ್ಯೂಸಿಕ್ ಬೀಟ್ಸ್ ನುಡಿಸಿದ್ದು ಒಂಥರಾ ಚೆನ್ನಗಿತ್ತು ಬಿಟ್ರೆ ಕಥೆಗೆ ಒಂಚೂರೂ ಬೇಕಿರಲಿಲ್ಲ. ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಕೂತು ನೋಡಬಹುದಾದ ಒಂದು ಸರಳ ಸುಂದರ ಚಿತ್ರ ಮುಸ್ಸಂಜೆ ಮಾತು.
ಅಮುಲ್ ‘ಫಿಲಂ’ ಪಂಚ್ ೩ May 21, 2008
Posted by magiccaarpet in Studio charlie.add a comment
Fellowship for Early Career Film Makers May 21, 2008
Posted by magiccaarpet in 24 frames.1 comment so far
CMCS Fellowship for Early Career Film Makers
http://cmcs. tiss.edu/ fellowships. html
The Centre for Media and Cultural Studies (www.cmcs.tiss. edu, Tata Institute of Social Sciences announces a fellowship for film-makers at an early stage of their career. The fellowship is designed to provide the resources and environment for films that are innovative, relevant and contribute to the growing body of documentary and short film work in India.
The fellowship consists of:
* A stipend of up to Rs. 15,000 per month for a maximum period of five months.
* The provision of in-house HDV equipment including camera and editing facilities.
* Reimbursement of actuals of production expenses on the basis of a pre-approved budget.
In order to be considered for the fellowship applicants are required to provide:
* A detailed curriculum vitae
* Up to two non-returnable samples of work on DVD/VCD.
* An essay outlining the film proposal in not more than 2000 words. This essay should include: a working title for the film, language, the central theme of the film, approach to the content and narrative style, possible visual segments.
* A production schedule with a detailed time frame for:research and script, cinematography, editing to rough cut, editing to final cut, submission of all material.
* A budget for other production expenses (e.g. travel, field expenses, payments to other professionals etc.). Please note that the fellowship does not support any infrastructural costs such as setting up of an office, buying of equipment, or per diem costs.
* Names and contact details of two referees, preferably from the field of media, whom we will contact for a reference if needed.
The fellowship is open to all Indian nationals.
Up to two fellowships are available based on the quality of applications.
Short-listed candidates may have to come for an interview in August 2008. Travel will be reimbursed at the rates of three tier non-AC train fare against valid tickets.
All proposals must be submitted as hard copies and signed by the film maker.
For any queries please contact: cmcs.fellowships@ gmail.com
Last date for receipt of applications is June 30, 2008
Terms of the fellowship:
o Selected fellows will be paid their fellowship amount on a monthly basis and for production expenses in instalments as and when needed.
o The footage and final film produced will remain with the Digital Archive of the Centre. However, the fellow might retain a copy of the same, for her/his personal use. The copyright will be held jointly by the fellow and the Centre. The film will be distributed by the Centre as a part of its catalogue of productions. The fellow may also distribute the film. The Centre will be cited in the credits as the Producer of the film and the fellow will be cited as Director of the said film.
o The fellow is expected to adhere to the time schedule s/he proposes. Any changes should be notified in advance.
o There will be a small advisory committee for each project. The committee will facilitate the work of the fellow. S/he is expected to keep in touch with the committee on a regular basis and discuss and share her/his work at every stage (shooting script/ rough edit and final edit).
o Fellows are expected to begin work by October 2008 and complete their films by March 2009 at the latest
–
———— ——— ——— ——— ——— ——— ———
K.P. Jayasankar, Ph.D., Professor and Chair
Centre for Media and Cultural Studies
Tata Institute of Social Sciences, Deonar, Bombay 400 088, India
Phone: +91 22 2556 3290 to 3296, Ext. 660 (Work)
Fax: +91 22 2556 2912 e-mail: cmcs.tiss@gmail. com
URL: www.tiss.edu/ cmcs
http://naata2003. tripod.com/ index.htm
http://shewrite. tripod.com/ index.htm
ಶ್ರೀದೇವಿ ಥ್ಯಾಂಕ್ ಯು May 21, 2008
Posted by magiccaarpet in 24 frames.2 comments
There’z a very good service provider, 70mm in Koramangala. They deliver DVDs to your doorsteps, and let you keep the DVDs for 15 days or so (depending upon your type of subscription). I was a subscriber a year back, and discontinued due to lack of time. But I found it’z very good, you can contact them at http://www.seventymm.com. U can make online payments, they will come to you with movies.
-Shree
ಶ್ರೀದೇವಿ ಹೀಗೊಂದು ಮೈಲ್ ಕಳಿಸಿದಾಗ ‘ಇಂದೆಮಗೆ ಆಹಾರ ಸಿಕ್ಕಿತು’ ಎಂಬಂತೆ ನಾವು ಆ ಲಿಂಕ್ ನ ಬೆನ್ನತ್ತಿ ಹೋದೆವು . ನಿಜಕ್ಕೂ ಒಂದು ಒಳ್ಳೆಯ ಔಟ್ಲೆಟ್ ನ ಪರಿಚಯವಾಯಿತು. ಥ್ಯಾಂಕ್ಸ್ ಶ್ರೀದೇವಿ.
ಬೆಂಗಳೂರು ಸೇರಿದಂತೆ ೬ ನಗರಗಲ್ಲಿ ಒಂದು ಫೋನ್ ಮಾಡಿದರೆ ಅಥವಾ ಇ ಮೈಲ್ ಕಳಿಸಿದರೆ ಮನೆ ಬಾಗಿಲಿಗೆ ಅತ್ಯುತ್ತಮ ಸಿನೆಮಾ ಕಳಿಸುವ ವ್ಯವಸ್ಥೆಯೇ ೭೦ ಎಂ ಎಂ.
ನಿಮಗೆ ಯಾವ ಸಿನೆಮಾ ನೋಡಬೇಕು ಎಂಬ ಗೊಂದಲವಿದೆಯೇ? ಯಾವುದಾದರೂ ಸಿನೆಮಾದ ಹೆಸರು ಮರೆತು ಹೋಗಿದ್ದೀರಾ? ನಿಮಗೆ ಅತ್ಯಂತ ಇಷ್ಟವಾದ ನಟರ ಚಿತ್ರ ಬೇಕೆಂದು ಹುಡುಕುತ್ತಿದ್ದೀರಾ? ಈ ಎಲ್ಲಕ್ಕೂ ಪರಿಹಾರವಾಗಿ ಇರುವ ತಾಣದ ಹೆಸರೇ- ೭೦ ಎಂ ಎಂ
ಎಲ್ಲಿಗೂ ಹೋಗಬೇಕಾದ ಅಗತ್ಯವಿಲ್ಲ. ನಿಮ್ಮ ಮನೆ ಬಾಗಿಲಿಗೆ ಸಿನೆಮಾ ತಲುಪಿಸಿ ಕೊಂಡೊಯ್ಯುವ ವ್ಯವಸ್ಥೆ ಇದೆ. ಭಾರತದ, ಜಗತ್ತಿನ ಅತ್ಯುತ್ತಮ ಚಿತ್ರಗಳು, ಫಿಲ್ಮ್ ಫೇರ್ ಪ್ರಶಸ್ತಿ, ಜಾಗತಿಕ ಪ್ರಶಸ್ತಿ ಗೆದ್ದ ಚಿತ್ರಗಳು, ಇತ್ತೀಚೆಗೆ ಬೆಳಕು ಕಂಡ ಚಿತ್ರಗಳು ಎಲ್ಲವೂ ಈ ತಾಣದಲ್ಲಿದೆ.
ಈ ತಾಣದ ವಿಶೇಷತೆ ಎಂದರೆ ನೀವು ವಿಮರ್ಶೆ ಓದಿ, ಬೇರೆಯವರು ಯಾವ ಸಿನೆಮಾ ಹೆಚ್ಚು ನೋಡಿದ್ದಾರೆ ಎಂದು ಗಮನಿಸಿ, ಇಲ್ಲವೇ ಸಿನೆಮಾದ ಫೋಟೋಗಳನ್ನು ನೋಡಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 6000 0070 ಗೆ ಫೋನ್ ಮಾಡಿ ಸಿನೆಮಾ ಪಡೆಯಿರಿ.







