ಚಿಂತನ ಪುಸ್ತಕ ಪ್ರಕಟಿಸಿರುವ ಎ ಎನ್ ಪ್ರಸನ್ನ ಅವರ ‘ಚಿತ್ರ- ಕಥೆ’ ಕೃತಿ ಬೆಂಗಳೂರು ಚಲನಚಿತ್ರೋತ್ಸವದ ಅಂಗಳದಲ್ಲಿ ಬಿಡುಗಡೆಗೊಂಡಿತು.

ಸುಚಿತ್ರಾದ ಎಚ್ ಎನ್ ನರಹರಿ ರಾವ್ ಪುಸ್ತಕ ಬಿಡುಗಡೆ ಮಾಡಿದರು.

ವಿಮರ್ಶಕ ವಿದ್ಯಾಶಂಕರ್ ಪುಸ್ತಕ ಕುರಿತು ಮಾತನಾಡಿದರು.

img_8311

img_8324 img_8343

img_8351 img_8303

img_83321 img_8348

img_8356