Archive for November, 2010

ಕ್ಯಾಮರಾ ಚಮತ್ಕಾರ …

ಚಿತ್ರಗಳು :ವೀಣಾ ನರಸಶೆಟ್ಟಿ ಛಾಯಾಗ್ರಾಹಕ ಎಚ್ .ಎಂ.ರಾಮಚಂದ್ರ ಅವರು ಸಿನಿಮಾದ ದೃಶ್ಯಗಳನ್ನು  ಚಿತ್ರೀಕರಿಸುತ್ತಿರುವ  ದೃಶ್ಯಗಳ ಒಂದು ಜ್ಹಲಕ್ ಇಲ್ಲಿದೆ… ಇನ್ನಷ್ಟು ಫೋಟೋಗಳು : ಅವಧಿ

Continue reading »

ಸಿನಿಮಾ ಚಿತ್ರೀಕರಣ ಒಂದು ನೋಟ

ಬಿ.ಸುರೇಶ ಅವರ ನಿರ್ದೇಶನದ ಪುಟ್ಟಕ್ಕನ ಹೈವೇ ಸಿನಿಮಾ ಚಿತ್ರೀಕರಣ ಸಂದರ್ಭದ ಒಂದು ನೋಟ ಇಲ್ಲಿದೆ .  ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆಪ್ರಕಾಶ್ ರೈ ,  ಶೈಲಜಾನಾಗ್ , ಶ್ರುತಿ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಕೃಪೆ : ಪುಟ್ಟಕ್ಕನ ಹೈವೇ

Continue reading »

ಕ್ಯಾಮರಾ ಕಣ್ಣಿನಲ್ಲಿ ಚಲನಚಿತ್ರೋತ್ಸವ …

ಬೆಂಗಳೂರಿನ ಯವನಿಕಾದಲ್ಲಿ ಕರ್ನಾಟಕ ಚಲನ ಅಕಾಡೆಮಿ ಆಯೋಜಿಸಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದ ಒಂದು ನೋಟ ಇಲ್ಲಿದೆ .ಟಿ.ಎಸ್.ನಾಗಾಭರಣ ,ಶಾಜಿ ಕರುಣ್, ಜಯರಾಮ ರಾಜೇ ಅರಸ್ , ಜಾಯ್ ಯಂಗ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಚಿತ್ರಗಳು : ಚಂದ್ರ ಕೀರ್ತಿ ಮತ್ತಷ್ಟು ಫೋಟೋಗಳು : ಅವಧಿ

Continue reading »

ಅನಂತ್ ನಾಗ್ ಅವರ ‘ನನ್ನ ತಮ್ಮ ಶಂಕರ’…

Continue reading »

ರೋಂಗೆ ಹೊರಟ ‘ಕನಸೆಂಬೋ ಕುದುರೆಯನೇರಿ’…

ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರ  ಕನಸೆಂಬೋ ಕುದುರೆಯನೇರಿ ರೋಂನಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿದೆ. ಇಲ್ಲಿಯ ತನಕ ಯಾವುದೇ ಕನ್ನಡ ಚಿತ್ರವೂ ಈ ಸ್ಪರ್ಧೆಗೆ ಆಯ್ಕೆ ಯಾಗಿರಲಿಲ್ಲ. ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಯಾಗುವುದೇ ಹೆಮ್ಮೆಯ ಸಂಗತಿ, ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗುವುದಂತೂ ಮತ್ತೂ ದೊಡ್ಡ ಸಾಧನೆ. ಕನಸೆಂಬೋ ಕುದುರೆಯನೇರಿ ಈ ಎರೆಡೂ ಸಾಧನೆಗಳನ್ನು ಮಾಡಿದೆ. ಚಿತ್ರದ ವಿನೂತನ ಕಥನ ಕ್ರಮ ಹಾಗೂ ಅದರ ಕಲಾತ್ಮಕ ರೂಪ ಆಯ್ಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು [...]

Continue reading »

Follow

Get every new post delivered to your Inbox.