Archive for the ‘blog balcony’ Category

ಪುಟಾಣಿ ಪಾರ್ಟಿ ಮತ್ತು ನಾನು

-ಜಯಲಕ್ಷ್ಮಿ ಪಾಟೀಲ್ ‘Children’s film society’ ನಿರ್ಮಾಣದ ‘ಪುಟಾಣಿ ಪಾರ್ಟಿ’ ನಾನುಅಭಿನಯಿಸಿದ ಎರಡನೆಯ ಕಲಾತ್ಮಕ ಮತ್ತು ಮೊದಲ ಮಕ್ಕಳ ಚಲನಚಿತ್ರ. ಈಚಿತ್ರದ ನಿರ್ದೇಶಕರು ರಾಮಚಂದ್ರ ಪಿ ಎನ್. ತುಂಬಾ ಸಹನಶೀಲ ಮತ್ತುಸಮರ್ಥ ನಿರ್ದೇಶಕರು. ಈ ಚಿತ್ರದಲ್ಲಿ ಅಭಿನಯಿಸಿದ ಬಹುತೇಕ ಜನರುಯಾವತ್ತೂ ಕ್ಯಾಮರಾದ ಮುಂದೆ ನಿಂತು ಅಭಿನಯಿಸಿದವರಲ್ಲ, ಅಂಥವರಿಂದನಾನೀಗ ನಿಮಗೆ ಹೇಳಿರುವುದು ಸುಳ್ಳು ಎನ್ನುವಷ್ಟು ಸಹಜಾಭಿನಯವನ್ನುಹೊರಹೊಮ್ಮಿಸಿದ ವ್ಯಕ್ತಿ ಅವರು. ಮಕ್ಕಳಂತೂ ಎಷ್ಟು ಲೀಲಾಜಾಲವಾಗಿ ಮತ್ತುತನ್ಮಯತೆಯಿಂದ ಅಭಿನಯಿಸಿದ್ದಾರೆಂದರೆ ಆಹಾ ಅದ್ಭುತ! ಆ ಎಲ್ಲ ಮಕ್ಕಳು ೫ನೆತರಗತಿಯಿಂದ ೧೦ನೆ ತರಗತಿಯಲ್ಲಿ ಓದುತ್ತಿರುವವರು. [...]

Continue reading »

13 ಝಮೇಟಿ

ಅಲೆಮಾರಿಯವರ ಒಳಗೂ… ಹೊರಗೂ…. ಬ್ಲಾಗಿನಿಂದ   ಚಿತ್ರ: 13 ಝಮೇಟಿ(13 Tzameti) ಭಾಷೆ: ಫ್ರೆಂಚ್ ನಿರ್ದೇಶಕ: ಗೆಲಾ ಬಬ್ಲೂನಿ ಅವಧಿ: 86 ನಿಮಿಷ ಥ್ರಿಲ್ಲರ್ಗಳು ಅಂದ್ರೆ ಹಿಚ್ಕಾಕ್ ನೆನಪಾಗುತ್ತಾನೆ. ಆದರೆ ಇವತ್ತಿನ ಥ್ರಿಲ್ಲರಗಳೇ ಬೇರೆ. ಸಿನಿಮಾದಲ್ಲಿ ದೃಶ್ಯಕ್ಕಿಂತ ಹೆಚ್ಚಾಗಿ ಸಂಗೀತ, ಗ್ರಾಫಿಕ್ಗಳು ಬೆಚ್ಚಿ ಬೀಳಿಸುವ ಪ್ರಯತ್ನ ಮಾಡುತ್ತೇವೆ. ಥಿಯೇಟರ್ನಲ್ಲಿ ಆದ ರೋಮಾಂಚನ ಹೊರಗೆ ಬರುವ ಹೊತ್ತಿಗೆ ಕರಿಗ ಹೋಗಿರುತ್ತದೆ. ನಮ್ಮ ರಾಮ್ಗೋಪಾಲ ವರ್ಮ ನಿರ್ದೇಶನದ ಇತ್ತೀಚಿನ ಚಿತ್ರ `ಫೂಂಕ್’ ಇದಕ್ಕೆ ಉತ್ತಮ ಉದಾಹರಣೆ. ಅದರಲ್ಲಿ ಏನಿತ್ತು? ಕಿರುಚಾಟ, ಅಪ್ಪಳಿಸುವ [...]

Continue reading »

Follow

Get every new post delivered to your Inbox.