VIKALP BENGALURU Presents a tribute to legendary cinematographer V.K.MURTHY who has just returned home after receiving the Dada Saheb Phalke award for 2008. on 27th March 2010 at Khincha Auditorium, Bharatiya Vidya Bhavan, Race Course Road, Bangalore 560001 Programme: 3pm – Screening of Sri. V.K.MURTHY’s favourite work, Hindi feature film PYAASA (1957) 5.30pm – Coffee [...]
Archive for the ‘dailogue’ Category
2 Mar
hello…sorry, Jai ho
Preeti Srivastav Once, solar consultant Jaideep Malviya would start his official mails and letters with ‘Dear Sir’ and end them with ‘Yours Sincerely’. Now, he has replaced both standard expressions with one: Jai Ho. It was destiny, it seems, that Slumdog Millionaire’s award-winning song would become an anthem. Corporate executives so smitten by the [...]
26 Feb
Awards to control Bollywood
Derek Beres is a New York-based international music journalist, DJ, music producer, and yoga instructor. Courtesy: http://www.huffingtonpost.com/ I always reply with the same two lines when asked the question I’ve received numerous times over the last few months: What did I think of Slumdog Millionaire? I loved it. Until the last fifteen minutes. I [...]
31 Jan
ಸ್ಲಂ ಡಾಗ್ ಫಿಲಂ ಬಗ್ಗೆ ಸಂವಾದವಿತ್ತು
- ವಿಕಾಸ್ ಹೆಗಡೆ ‘ವಿಕಾಸವಾದ’ದಿಂದ ಅವಧಿ ಬ್ಲಾಗ್ ನಿಂದ ಪರಿಚಿತವಾದ ಮೇ ಫ್ಲವರ್ ಮೀಡಿಯಾ ಹೌಸ್ ಗೆ ಹೋಗುವುದೆಂದರೆ ಒಂಥರಾ ಖುಷಿ. ಪಕ್ಕಾ ಪ್ರೊಫೆಷನಲ್ ವಾತಾವರಣದ ಜೊತೆ ಒಂದು ಆಪ್ತ ಸೊಗಡಿನ ವಾತಾವರಣ ಅಲ್ಲಿರುವುದೇ ಕಾರಣವಿರಬಹುದು. ಅದು ಒಂದು ಕಛೇರಿ ಎಂದು ತಿಳಿದಿದ್ದರೂ ಕೂಡ ಅಲ್ಲಿ ಹೋದೊಡನೆ ದೊಡ್ಡಮ್ಮನ ಮನೆಗೋ, ಚಿಕ್ಕಪ್ಪನ ಮನೆಗೋ ಹೋದ ಅನುಭವವಾಗಿಬಿಡುತ್ತದೆ. ಹೇಗೆಂದರೆ ದೊಡ್ಡಮ್ಮನ ಮನೆಗೆ ಹೋದಾಗ ಸೀದಾ ಅಡುಗೇ ಮನೆಗೇ ಹೋಗಿ ಹರಟುತ್ತೇವಲ್ಲ ಹಾಗೆ ಅಲ್ಲಿ ಮೋಹನ್ ಜೊತೆ ಹರಟಬಹುದು, ಅಡಿಗೆ ಮನೆಯಲ್ಲಿ [...]
22 Jan
‘ಸ್ಲಂಡಾಗ್ ಮಿಲಿಯನೇರ್’ ಸಂವಾದ
ಭಾರತ ಪ್ರಕಾಶಿಸುತ್ತಿದೆಯೇ? ಭಾರತ ಚಲನಚಿತ್ರಗಳಲ್ಲಾದರೂ ಪ್ರಕಾಶಿಸುತ್ತಾ ಇರಬೇಕೆ? ಬೂಕರ್ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ತಿರಸ್ಕರಿಸಬೇಕೆ? ಈ ಎಲ್ಲ ಅಂಶಗಳ ಬಗ್ಗೆ ಚರ್ಚೆ ಹಾಗೂ ಒಂದು ಸಿನಿಮಾ ನೋಡುವ ಬಗೆಯ ಕಲಿಕೆ ಮ್ಯಾಜಿಕ್ ಕಾರ್ಪೆಟ್ ಆಶ್ರಯದಲ್ಲಿ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರ ಕುರಿತು ಚರ್ಚೆ ‘ಚಲನಚಿತ್ರ ಕ್ಷೇತ್ರದ ಕಿ ರಂ’ ಎಂದೇ ಹೆಸರಾದ ಪರಮೇಶ್ವರ ಗುರುಸ್ವಾಮಿ ಅವರ ನೇತೃತ್ವದಲ್ಲಿ ಚಿತಪ್ರೇಮಿಗಳು, ಬರಹಗಾರರು, ಬ್ಲಾಗರ್ ಗಳು ಭಾಗವಹಿಸುತ್ತಾರೆ. ಚರ್ಚೆಗೆ ಕಾವು ನೀಡಲಿದ್ದಾರೆ ಬನ್ನಿ ಭಾಗವಹಿಸಿ ದಿನಾಂಕ: ಇದೇ ಶನಿವಾರ ( [...]
15 Jan
ಪ್ರಶಸ್ತಿ: ಚರ್ಚೆ ಆರಂಭ..
ಶೆಟ್ಟರು (Shettaru) : ಪ್ರಶಸ್ತಿಗಳಿಗಾಗಿ ವಿವಾದಗಳೋ ಅಥವಾ ವಿವಾದಗಳಿಗಾಗಿ ಪ್ರಶಸ್ತಿಗಳೋ ತಿಳಿಯುತ್ತಿಲ್ಲ. ಪ್ರತಿವರ್ಷ ಪ್ರಶಸ್ತಿ ಪಟ್ಟಿ ಬಿಡುಗಡೆಯಾದ ನಂತರ ವಿವಾದಗಳು ಹುಟ್ಟದೆ ಇದ್ದರೆ ಜನರಿಗೆ ಪ್ರಶಸ್ತಿಗಳು ಅನೌನ್ಸಾದ ಬಗ್ಗೆ ಗೊತ್ತಾಗುವುದೆಯಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಚಿತ್ರ ಅತ್ಯುತ್ತಮ ಮತ್ತು ಅದು ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿಗೆ ಯೋಗ್ಯವಾಗಿದೆ ಅನಿಸುವುದು ಸಹಜ “ಹೆತ್ತವರಿಗೆ ಹೆಗ್ಗಣ ಮುದ್ದು”, ನೀವು ಪ್ರಶಸ್ತಿಗಳನ್ನು ವಿವಾದಕ್ಕೆ ಎಡೆಮಾಡುವುದರಿಂದ ಆ ಪ್ರಶಸ್ತಿಯನ್ನು ಯೋಗ್ಯತೆಯಿಂದ ಪಡೆದವನು ಕೂಡಾ [...]
12 Jan
ಪ್ರಶಸ್ತಿ ಪರಸಂಗ…
ಈ ಬಾರಿಯೂ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವಾದದಿಂದ ಹೊರತಾಗಿಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದ ನಿರ್ಮಾಪಕ ಕೆ. ಮಂಜು ಹಾಗೂ ಆ ದಿನಗಳು ಚಿತ್ರದ ಸಂಭಾಷಣೆ ಅಗ್ನಿ ಶ್ರೀಧರ್, ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿಗಳನ್ನು ಈಗಾಗಲೇ ತಿರಸ್ಕರಿಸಿದ್ದಾರೆ. ಕನ್ನಡ ಪ್ರಭದೊಂದಿಗೆ ಮಾತನಾಡುತ್ತ ಶ್ರೀಧರ್, “ಆ ದಿನಗಳು ಚಿತ್ರಕ್ಕೆ ಅತ್ಯುತ್ತ ಮ ಪೋಷಕ ನಟ, ಸಂಕಲನ ಪ್ರಶಸ್ತಿ, ಸೇರಿದಂತೆ ಇನ್ನೂ ಕೆಲವು ಪ್ರಶಸ್ತಿಗಳು ಸಿಗಬಹುದು [...]
15 Jul
This is a fun, sweet, light hearted movie
‘jaane tu ya jaane na’: -Kinnari this is a fun, sweet, light hearted and amusin movie. the charecters r all very different they have really taken a risk to introduce all new and fresh actors . each actor has a special role and definitely leaves a mark in the movie. in short the movie is where [...]
12 Jul
The Survivors lines- watch on CNN-IBN
A Ten Minute Documentary on the THE GULBERG MUSEUM OF RESISTANCE The CNN IBN Team has been extremely supportive of SABRANG’s Vision for a Museum of Memorial at the Gulberg Society, Ahmedabad. The Survivors of the Tragedy will be Members of the Advisory Board of this Historic, Commemorative Space that will document the Narratives of Communal [...]
8 Jul
I need ‘Tamas’
Hello, I need a copy of the telefilm ‘Tamas’ which was shown on Doordarshan so many years back. I need it for a research paper. Could someone lend it, copy it for me, preferably in Mumbai? Would not mind getting it in any format. Regards, Mangesh Karandikar mangesh_mk@yahoo.com
8 Jul
Documenting the third gender
-K. JESHI in The Hindu Photos: S. Siva Saravanan Making themselves heard (Top)Transgenders “Celebrations and fanfare at Koovagam festival is just one happy day in a year in the life of a transgender. What about the suffering we undergo during the remaining 364 days?” asks Padmini, a transgender. A dancer and the winner [...]
24 May
‘ಶಾರಿ’ ಹೇಳಿದ್ದು ಸರಿ
Ganesh K : 2ganesh@gmail.com ಮುಸ್ಸಂಜೆ ಮಾತು ಕೆಲವರಿಗೆ ಭಾವಗಡಲ “ತೀರದ” ಯಾನವಾಗಿದೆಯಂತೆ..! ನನಗೆ ಮಾತ್ರ ಭಾವನಾತ್ಮಕ ಕಾಮಿಡಿಯಂತೆ ತೋರಿದೆ. ಕೊನೆ ದೃಶ್ಯದಲ್ಲಿ ಪ್ರತಿಭಟನೆ ಮಾಡಕ್ಕೇ ಅಂತ ಒಂದು ನೂರ್ ಜನ ಬರ್ತಾರಲ್ಲಾ ಸುದೀಪನ್ನ ಒಪ್ಪಿಸೋಕೆ..? The real humor scene..! ಯಾವುದು ಸೀರಿಯಸ್ ಸಂದರ್ಭ ಅನ್ನಿಸಬೇಕಿತ್ತೋ ಅದು ಪೇಲವವಾಗುತ್ತೆ. ಕೊನೆಗೆ ಬರುವ “ನಾರ್ಮಲ್ ಟರ್ನಿಂಗ್ ಪಾಯಿಂಟ್” ಕಥೆಯ ಹಂದರವನ್ನೇ ಕೇವಲವಾಗಿಸಿಬಿಡುತ್ತದೆ. ಸುದೀಪ್ ಸಹಾಯ ಮಾಡಿದ ವ್ಯಕ್ತಿಯೇ ಆತನಿಗೆ ರಮ್ಯಳನ್ನ ತಂದೊಪ್ಪಿಸುವುದು ತೀರಾ ಓವರ್ ಅನ್ನಿಸುತ್ತೆ. ಸಿನಿಮೀಯತೆ ಅಂದ್ರೆ [...]
23 May
ಮುಸ್ಸಂಜೆ ಸಮಸ್ಯೆಗಳು
ಮುಸ್ಸಂಜೆ ಮಾತು ನೋಡ್ದೆ. ಇಷ್ಟೇಂದು ತಲೆನೋವು ಈ ಹಿಂದೆ ಬಂದಿರಲಿಲ್ಲ. ಸುಧಾರಿಸಿಕೊಳ್ಳೋಕೆ 2 ದಿನ ಬೇಕಾಯ್ತು. ಸುದೀಪ್ ನಟನೆ ಕೂಡ ಬೋರಿಂಗ್. ಮುಸ್ಸಂಜೆ ಸಮಸ್ಯೆಗಳು ಅಂಥ ಇಟ್ಟಿದ್ರೆ ಚೆನ್ನಾಗಿರೋದು -shari
23 May
ಕಾಕನಕೋಟೆಯ ಕಾಡೊಳಗೆ ಭಾವಸಂಚಾರ
-ಜೋಗಿ ಕಾಕನ ಕೋಟೆ, ಮಾಸ್ತಿ, ಆ ಕಾಡು ಎಲ್ಲದರ ಬಗ್ಗೆ ನಮ್ಮ ಆತ್ಮೀಯ ಜೋಗಿ ಒಂದು ವಿಶಿಷ್ಟ ನೋಟ ನೀಡಿದ್ದಾರೆ. ಬೆಟ್ಟದಾ ತುದಿಯಲ್ಲಿ ಕಾಡುಗಳ ಎದೆಯಲ್ಲಿ ಕಪಿನೀಯ ನದಿಯೆಲ್ಲಿ ಉಗುತಿರುವುದಲ್ಲಿ; ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ ಪಡೆಗೂಡುವುದು ಗಾಡ ಒಟ್ಟೊಟ್ಟಿ ಅಲ್ಲಿ; ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿಬಳಗ ಬೆಳುತಿಂಗಳಿನ ತಳಗ ನಡೆಯುವುದು ಅಲ್ಲಿ; ಯಾವಲ್ಲಿ ಸಾರಂಗ ಕೆಚ್ಚುಕೋಡಿನ ಸಿಂಗ ನೋಡುತ ನಿಂತ್ಹಂಗ ನಿಲ್ಲುವುದು ಅಲ್ಲಿ; ಎಲ್ಲಿ ಎರಳೆಯ ಹಿಂಡು ಹುಲಿಯ ಕಣ್ಣನು ಕಂಡು [...]
23 May
ಮಾಹಿತಿಗಾಗಿ ಧನ್ಯವಾದಗಳು
ಕಾಕನ ಪಾತ್ರವೇ ಆಗಿಹೋಗಿದ್ದ ಲೋಕೇಶ್ amara : mail2amar@gmail.com ಕಾಕನ ಕೋಟೆ ಡಿವಿಡಿ ಮತ್ತೆ ವಿಸಿಡಿಯಲ್ಲಿ(ಗಣೇಶ್ ವಿಡಿಯೊ ಅವರದ್ದು) ಲಭ್ಯವಿದೆ …. ಸಪ್ನ ಮತ್ತೆ ಎಸ್ ಪಿ roadನಲ್ಲಿ ಸಿಗುತ್ತೆ ವಿಸಿಡಿ ೬೮/- ಡಿವಿಡಿ ೧೫೦/- ನಾನು ತಂದಾಗ ಇತ್ತು. http://www.shopmania.in/shopping~online-dvds~buy-kaakana-kote-1977~p-1717424.html *** ಕಾರ್ತಿಕ್ : karthik.knk@gmail.com ಚೇತನ, ನೀವು ಕೇಳಿದ ಕರಿ ಹೈದನೆಂಬೋನು ಮಹದೇಸ್ವರ ಹಾಡು ಇಲ್ಲಿದೆ http://www.youtube.com/watch?v=47rydLhMxOU ಕಾಡು ಕುದುರೆ ಓಡಿ ಬಂದಿತ್ತಾ… ಹಾಡು ಕಾಡು ಕುದುರೆ ಚಿತ್ರದ್ದು… http://www.youtube.com/watch?v=CEGIXGYIv1M *** ಚೇತನಾ ತೀರ್ಥಹಳ್ಳಿ- ಕಾರ್ತಿಕ್, ಅಮರ, [...]
22 May
ಇಂಥಾ ಪಿಚ್ಚರುಗಳೇ..
ಚೇತನಾ ತೀರ್ಥಹಳ್ಳಿ ಬರೆಯುತ್ತಾರೆ ಕಾಕನ ಕೋಟೆ ನನ್ನ ಬಹಳ ಇಷ್ಟದ ಸಿನೆಮಾ. ಒನ್ಸ್ ಅಗೈನ್, ಚಿಕ್ಕಂದಿನಲ್ಲಿ ನೋಡಿದ್ದು. ಇವತ್ತೆನಾದರೂ ನನಗೆ ಅಲ್ಪ ಸ್ವಲ್ಪ ಸದಭಿರುಚಿಯಿದೆ ಅಂದರೆ, ಅದನ್ನು ಹುಟ್ಟುಹಾಕಿದ್ದು ಇಂಥಾ ಪಿಚ್ಚರುಗಳೇ. ನಾನಿಲ್ಲಿ ಚರ್ಚೆಗೆ ಸೇರಿಕೊಳ್ತಿಲ್ಲ. ಆದರೆ ಒಂದು ಮಾಹಿತಿ ಬೇಕು. ಈಗ ಈ ಸಿನೆಮಾಗಳನ್ನೆಲ್ಲ ನೋಡಬೇಕಂದರೆ ಡಿವಿಡಿ ಸಿಗುತ್ತದೆಯಾ? ಎಲ್ಲಿ ಸಿಗುತ್ತದೆ? ನೀವು ಸಹಾಯ/ ಏರ್ಪಾಡು ಮಾಡುವಿರಾ? ಅಂದಹಾಗೆ, ಕರಿಹೈದನೆಂಬೋನು ಮಾದೇಶ್ವರ… ನೇಸರ ನೋಡು… ಈ ಹಾಡುಗಳು ಕಾಕನ ಕೋಟೆಯದ್ದೇ ಅಲ್ವಾ? ನೇಸರ ನೋಡು ಲಿರಿಕ್ಸ್ [...]
22 May
ಬೆಟ್ಟದಾ ತುದಿಯಲ್ಲಿ ಕಾಡುಗಳ ಎದೆಯಲ್ಲಿ
ಕಾರ್ತಿಕ್ ಅವರ ಕೋರಿಕೆಗೆ ಈಟಿವಿ ಚಾನಲ್ ನ ಶ್ರೀನಿವಾಸ ಗೌಡ ಅವರು ಅಲ್ಲಿಲ್ಲಿ ಹುಡುಕಿ ಕಾಕನ ಕೋಟೆಯ ಮತ್ತೆ ಮತ್ತೆ ಗುನುಗುನಿಸಿಕೊಳ್ಳುವಂತಹ ಹಾಡನ್ನು ಕಳಿಸಿಕೊಟ್ಟಿದ್ದಾರೆ. ಇಲ್ಲಿದೆ- ಬೆಟ್ಟದಾ ತುದಿಯಲ್ಲಿ ಕಾಡುಗಳ ಎದೆಯಲ್ಲಿ ಕಪಿನೀಯ ನದಿಯೆಲ್ಲಿ ಉಗುತಿರುವುದಲ್ಲಿ; ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ ಪಡೆಗೂಡುವುದು ಗಾಡ ಒಟ್ಟೊಟ್ಟಿ ಅಲ್ಲಿ; ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿಬಳಗ ಬೆಳುತಿಂಗಳಿನ ತಳಗ ನಡೆಯುವುದು ಅಲ್ಲಿ; ಯಾವಲ್ಲಿ ಸಾರಂಗ ಕೆಚ್ಚುಕೋಡಿನ ಸಿಂಗ ನೋಡುತ ನಿಂತ್ಹಂಗ ನಿಲ್ಲುವುದು ಅಲ್ಲಿ; ಎಲ್ಲಿ ಎರಳೆಯ [...]
22 May
ಮಾಯಾ ಲಾಂದ್ರದ ಬೆಳಕು ಚೆಲ್ಲುವಿರಾ?
ಕಾರ್ತಿಕ್ ನಾಗರಾಜು ಒಂದು ಪತ್ರ ಬರೆದಿದ್ದಾರೆ. ಎಲ್ಲ ಮ್ಯಾಜಿಕ್ ಕಾರ್ಪೆಟ್ ಓದುಗರಿಗೆ ಆಹ್ವಾನ. ಕಾಕನ ಕೋಟೆ, ಆಕ್ಸಿಡೆಂಟ್ ಸಿನೆಮಾದ ಬಗ್ಗೆ ವಿಮರ್ಶೆ, ನೆನಪು, ಘಟನೆ ಏನನ್ನಾದರೂ ಹಂಚಿಕೊಳ್ಳಿ.. ನಿಮ್ಮ ಬರಹ magic.caarpet@gmail.com ಗೆ ಕಳಿಸಿ Dear Magic carpet, ಕಾಕನ ಕೋಟೆ ಮತ್ತು ಆಕ್ಸಿಡೆಂಟ್ ಸಿನಿಮಾಗಳ ಮೇಲೆ ಮಾಯಾ ಲಾಂದ್ರದ ಬೆಳಕು ಚೆಲ್ಲುವಿರಾ? ರಮೇಶ್ ಮಾಡಿದ ಆಕ್ಸಿಡೆಂಟ್ ಅಲ್ಲ ಶಂಕರ್ ನಾಗ್ ಫಿಲ್ಮ್ ಆಕ್ಸಿಡೆಂಟ್ . -Karthik Nagaraju <karthik.knk@gmail.com>
13 May
ಬರಗೂರರ “ತಾಯಿ”
-ಅಹರ್ನಿಶಿ ಶ್ರೀಧರ್ ಬರಗೂರರ ಊರಿನಲ್ಲೇ ಇದ್ದು ಬೆಳೆದು ಅವರ ಹೆಸರನ್ನ ಹಲವಾರು ಬಾರಿ ಕೇಳಿದಾಗಲೆಲ್ಲ ಹೆಮ್ಮೆಪಟ್ಟು ಕೊ೦ಡವ ನಾನು.ಆಗಿನ್ನೂ ನನ್ನ ಮಿಡ್ಲ್ ಸ್ಕೂಲು ದಿನಗಳು.ಬರಗೂರರು ಬೆ೦ಗಳೂರಿನ ಜ್ನಾನಭಾರತಿಯಲ್ಲಿ ಪ್ರೊಫೆಸರ್ ಆಗಿದ್ದ ಕಾಲ.ಬರಗೂರಿಗೆ ಬರುವುದು ಬಲು ಅಪರೂಪವಾಗಿತ್ತು.ಅವರ “ಸೂರ್ಯ”ಸಿನಿಮಾ ತೆಗೆಯುತ್ತಿದ್ದ ಕಾಲ.ನಮ್ಮ ಗಣಿತದ ಮೇಷ್ಟ್ರು ಬರಗೂರರ ಸಹೋದರ ಜಯರಾಮಪ್ಪ ಅ೦ತ.ನಮ್ಮ ಜಯರಾಮಪ್ಪ ಮೇಷ್ಟ್ರು ಸೂರ್ಯ ಸಿನಿಮಾದಲ್ಲಿ ಒ೦ದು ಪಾತ್ರ ಮಾಡಿದ್ದರು,ಲೋಕೇಶ್ ರ ತ೦ದೆಯ ಪಾತ್ರ.ಹೆಚ್ಚೇನು ಇಲ್ಲ ಬರಿ ಮೂರ್ನಾಲ್ಕು ನಿಮಿಷದ ಸೀನು.ಅದೂ ಫ್ಲಾಷ್ ಬ್ಯಾಕ್ ನಲ್ಲಿ ಬ೦ದು ಹೋಗುವ [...]
10 May
ಕಳೆದುದು ಸಿಕ್ಕಿದೆ…
ನಮಸ್ತೇ, ಪರಮೇಶ್ವರ ಗುರುಸ್ವಾಮಿಯವರೇ, ನಾನು ಶರಣಾಗಿಬಿಟ್ಟೆ. ಮತ್ತೆ ಮಾತೇ ಇಲ್ಲ! ಇನ್ನೂ ಸುಧಾರಿಸ್ಕೊಳ್ತಿದೇನೆ… ಹೀಗೆ ಅರೆಬರೆ ಡೀಟೇಲ್ ಕೊಟ್ಟು ಗೂಗಲ್ ಸರ್ಚಿನಲ್ಲಿ ಹುಡುಕಿದರೂ ಕೂಡ ಇಷ್ಟು ಥಟ್ ಅಂತ ಉತ್ತರ ಸಿಗ್ತಿರಲಿಲ್ವೇನೋ? ಮೋಹನ್ ಗೋಖಲೆ, ಸ್ಮಿತಾ ಪಾಟೀಲ್… ಇವರ ಮುಖಗಳೆಲ್ಲ ಅಸ್ಪಷ್ಟ ನೆನಪಿತ್ತು… ಆ ವಯಸ್ಸಿನಲ್ಲಿ (೧೨-೧೩) ಈ ಸಿನೆಮಾ ನನ್ನನ್ನ ಸಿಕ್ಕಾಪಟ್ಟೆ ಕಲಕಿ ಹಾಕಿತ್ತು. ಈಗ ಅದು ಕಟ್ಟಿಕೊಡಬಹುದಾದ ಚಿಂತನೆಗೆ ಕಾದಿದ್ದೇನೆ. ನನ್ನ ಕಳೆದ ಸಿನೆಮಾ ಸಿಕ್ಕ ಖುಶಿಗಿಂತ ಹೆಚ್ಚಾಗಿ ನೀವು ಹೀಗೆ ಕರಾರುವಕ್ಕಾಗಿ ಪೂರ್ತಿ [...]
10 May
ನೀವು ಹುಡುಕುತ್ತಿರುವ ಚಿತ್ರ ‘ಭವ್ನಿ ಭವಾಯ್’
ಚೇ…ತೀ… ನೀವು ಹುಡುಕುತ್ತಿರುವ ಚಿತ್ರವನ್ನ ಇದೋ ಹೆಕ್ಕಿ ಕೊಡುತ್ತಿದ್ದೇನೆ. ಅದರ ಹೆಸರು, “ಭವ್ನಿ ಭವಾಯ್”. ನಿದೇರ್ಶನ: ಕೇತನ್ ಮೆಹ್ತಾ. ೧೯೮೦ರಲ್ಲಿ ತಯರಾಗಿದ್ದು. ಪಾತ್ರವರ್ಗದಲ್ಲಿ ನನ್ನ ಇಂಡಿಯನ್ ಫೇವರಿಟ್ ಅಭಿನೇತ್ರಿ ಸ್ಮಿತಾ ಪಾಟೀಲ್, ನಾಸಿರುದ್ದಿನ್ ಷಾ, ಓಮ್ ಪುರಿ, ದೀನಾ ಪಾಠಕ್, ಮೋಹನ್ ಗೋಖಲೆ ಮುಂತಾದವರು. ಭವ್ನಿ ಭವಾಯ್ ಅಂದ್ರೆ ಜೀವಮಾನದ ನಾಟಕ ಅಂದುಕೊಳ್ಳಬಹುದು. ಕೇತನ್ ರವರ ಈ ಚಿತ್ರವನ್ನು ಹಿಂದಿಗೆ ೧೯೮೨ರಲ್ಲಿ “ಅಂದೇರ್ ನಗರಿ”(೧೩೫ ನಿಮಿಷ) ಎಂಬ ಹೆಸರಿನಲ್ಲಿ ಡಬ್ ಮಾಡಲಾಗಿದೆ. ಇದು ಕೇತನ್ ರವರ ಅರಂಗೇಟ್ರಮ್ [...]
9 May
ಚೇತನಾ ಕಾತ್ತಿರುಂದಾಳ್..
ನಂದೊಂದು ಸಿನೆಮಾ ಕಳೆದುಹೋಗಿದೆ. ಗುಜರಾಥಿ ಸಿನೆಮಾ. ಹೆಸರು ಇತ್ಯಾದಿ ಗೊತ್ತಿಲ್ಲ. ಪರಮೇಶ್ ಗುರು ಸ್ವಾಮಿಯವರು ಸಹಾಯ ಮಾಡುವರೇ? ಅದು ಸಮಾಜದ ಮೇಲು- ಕೀಳುಗಳನ್ನ ಬಹಳ ತಣ್ಣಗೆ ಹಿಡಿದಿಟ್ಟ ‘ಪ್ರಶಸ್ತಿ ಪುರಸ್ಕೃತ’ ಚಿತ್ರ. ಅದಕ್ಕೆ ಎರಡೆರಡು ಅಂತ್ಯಗಳಿದ್ದು ಯಾವುದನ್ನು ಬೇಕಾದರೂ ನಾವು ಆಯ್ದುಕೊಳ್ಳಬಹುದಿತ್ತು. ಸಿನೆಮಾ ನೆನಪು ಹೀಗೆ ಅಸ್ಪಷ್ಟವಾಗಿದೆ. ಇವಳದ್ದೆಲ್ಲ ಹಳೆ ಕಥೆಗಳೇ ಅಂದ್ಕೊಳ್ಬೇಡಿ, ಅದನ್ನ ನಾನು ನೋಡಿ ಹದಿನಾರು- ಹದಿನೇಳು ವರ್ಷಗಳಾದ್ವು! ಅದು ಹೀಗಿದೆ. ರಾಜಕೀಯ ಕುತಂತ್ರಕ್ಕೆ ಸಿಕ್ಕ ರಾಜ ಮನೆತನದ ಶಿಶು ಅಂತ್ಯಜರ (ಈ ಪದ [...]
8 May
So much info here!!
Ohho, So much info here!! Thank you magic carpet, for offering the service. I need Akira Kurosava’a ‘Roshomon’ (hope I spelt it right!!) very badly. Will check it out at the national market. If you have access, just let me know!! -Tina Nange Alfred Hitchcock movies beku, yavyavudu ide? Nanu Vertigo mattu Birds nodidene. bere [...]
8 May
ಹಿ.. ಹಿ.. ಹಿ..
ಅರಮನೆ ಚಿತ್ರದಲ್ಲಿ ಕಂಡ ಎಡವಟ್ಟುಗಳು ‘ಸುಸಂಸ್ಕೃತ’ರ ಕಣ್ಣಲ್ಲಿ. ++ತಾರಾ ಅಂಗಡಿಯೊಂದಕ್ಕೆ ಬಂದು ಅಲ್ಲಿನ ಮ್ಯಾನೇಜರ್ ಬಳಿ ದಬಾಯಿಸೋವಾಗ ಹಿನ್ನೆಲೆಯಲ್ಲಿ ಹೂಕೋಸು ಹಿಡಿದುಕೊಂಡಿದ್ದ ಮಹಿಳೆ, ತಾರಾ ಅಂಗಡಿಯ ಮೆಟ್ಟಿಲು ಇಳಿದು ಬರೋಷ್ಟರಲ್ಲಿ ಇಳಿದು ಪಾರ್ಕಿಂಗ್ ಕಡೆ ಹೋಗಿದ್ದು. ++ಅನಂತನಾಗ್ ಭೇಟಿ ಮಾಡೊಕೆ ಮೊದಲು ಗಣೇಶನ ಭೇಟಿ ಮಾಡಿಸೋವಾಗ ವಿಶಾಲ್ ಶರ್ಟ್ ಹೊರಗೆ ಬಿಟ್ಟುಕೊಂಡಿರ್ತಾನೆ. ಅನಂತನಾಗ್ ಕೈಕುಲುಕುವಷ್ಟರಲ್ಲಿ ಇನ್-ಶರ್ಟ್ ಆಗಿರತ್ತೆ. ಕೈ-ಕುಲುಕಿ ಈ ಕಡೆ ತಿರುಗೋಷ್ಟರಲ್ಲಾಗಲೇ ಮತ್ತೆ ಷರ್ಟ್ ಹೊರಗೆ!!
8 May
‘ಷೂ’ ಗೆ ‘ಚಕೋರ’ನ ಅಕ್ಕಿಕಾಳು
‘ಅಲೆಮಾರಿ’ ಬರೆದ ಲೇಖನ ಎಷ್ಟೊಂದು ಒಳ್ಳೆಯ ಸಿನೆಮಾಗಳ ಬಗ್ಗೆ ಮಾತನಾಡಲು, ಆ ಸಿನೆಮಾಗಳನ್ನು ಹುಡುಕುತ್ತಾ ಸಾಗಲು ಅವಕಾಶ ಮಾಡಿಕೊಟ್ಟಿದೆ. ಇನ್ನೊಬ್ಬ ಸಿನೆಮಾ ಕುತೂಹಲಿ ‘ಚಕೋರ’ ಎಂದೋ ಈ ಸಿನೆಮಾದ ಬಗ್ಗೆಯೇ ಬರೆದಿದ್ದ ಲೇಖನ ಇಲ್ಲಿ ಮತ್ತೆ ನಿಮಗಾಗಿ- ಬಹಳ ಜನ ಮಾಜಿದ್ ಮಜೀದಿಯ ’Childre of Heaven’ ಬಗ್ಗೆ ಮಾತಾಡುತ್ತಿದ್ದಾರೆ. ಇದು ಹೀಗೆ ಸೆಲೆಬ್ರೇಟ್ ಮಾಡಲೇಬೇಕಾದ ಸಿನೆಮಾಗಳಲ್ಲಿ ಒಂದಾದ್ದರಿಂದ, ನನ್ನದೂ ಎರಡು ಅಕ್ಕಿಕಾಳು. ಸ್ವಲ್ಪ ಹಳೆಯ ಅಕ್ಕಿ. ಹಿಂದೆ ಎಲ್ಲೋ ಬರೆದಿದ್ದನ್ನು ಇಲ್ಲಿ ಹಾಕುತ್ತಿದ್ದೇನೆ. ಇಂಗ್ಲಿಶ್‍ನಲ್ಲಿ ಬರೆದಿದ್ದೆ. [...]
7 May
ಇಲ್ಲಿದೆ ಫಿಲಂಸ್ ..ಸಂಕೋಚ ಬೇಡ ..contact ಮಾಡಿ
Would you please let me know where can I get these DVDs in Bengaluru? Are they available in Landmark or any other such stores? Thanks, Rajesh ಚಕೋರ, ನಿಮ್ಮ ’ಎಂದಿನಂತೆಯೆ ಆಡುವ ಯಾವ್ಯಾವುದೋ ಮಾತುಗಳು’ ನಮಗೆ ರಸಗವಳ. ಚಿಂತನೆಗೆ ಹಚ್ಚುವಂಥ ಮಾತುಗಳು, ಎಸ್ಪೆಶಲಿ ಆಪಾದಿತರ ಹಕ್ಕುಗಳ ಬಗ್ಗೆ ನೀವು ಬರೆದಿರುವುದು.. ಇನ್ನೊಂದು ಶ್ರೇಷ್ಠ ಸಿನೆಮಾ ’ಡೆಡ್ ಮ್ಯಾನ್ ವಾಕಿಂಗ್’ ಅನ್ನು ನೆನಪಿಸಿತು. 12 Angry Men ಬಗ್ಗೆ [...]
6 May
ನಿಜಕ್ಕೂ ಇವರು ಬರೇ ಮಕ್ಕಳಲ್ಲ..
‘ಚಿಲ್ದ್ರೆನ್ ಆಫ್ ಹೆವನ್’ ಬಗ್ಗೆ ಅಲೆಮಾರಿ ಅವರು ಬರೆದ ಬರಹ ಹಲವರನ್ನು ಕಾಡಿದೆ. ಚಿತ್ರದ ಮಕ್ಕಳು ಮನಗೆದ್ದಿದ್ದಾರೆ. ಈ ಚಿತ್ರವನ್ನ ಗೆಳೆಯ ಕಿರಣ್ ನೋಡಲೆಂದು ಕಳೆದ ವರುಷ ನೀಡಿದ್ದು, ಅರ್ಧದಲ್ಲೆ ನನ್ನವಗೆ ಕಣ್ಣೀರು ಬಂದು ’ಇನ್ನು ಇದನ್ನ ನೋದಲಾರೆ’ ಎಂದು ಎದ್ದು ಹೋಗಿದ್ದು, ನಾನು ಕಣ್ಣೀರು ಹಾಕುತ್ತಲೆ ಚಿತ್ರವನ್ನು ನೋಡಿದ್ದು.. ಸ್ಪೀಚ್ ಅಂಡ್ ಹಿಯರಿಂಗ್ ಇಂಪೇರ್ಡ್ ಹುಡುಗನೊಡನೆ ಒಮ್ಮೆ ಗೊಂಬೆಗಾಗಿ ಕಿತ್ತಾಡಿ ಅವನಿಗೆ ಮಾತು ಬರುವುದಿಲ್ಲ ಎಂದು ತಿಳಿದ ಕೂಡಲೆ ತನ್ನ ಗೊಂಬೆಯನ್ನು ಅವನಿಗೆ ಕೊಟ್ಟು [...]
22 Apr
ಮಮ್ಮುಟ್ಟಿ ಪ್ಲೀಸ್…
ಕೋಕಾ ಕೋಲ ಕೇರಳದಲ್ಲಿ ತಲೆ ಎತ್ತಲು ಸಜ್ಜಾಗುತ್ತಿದ್ದಾಗ ‘ನೋ ಮೋರ್ ಕೋಕಾ ಕೋಲಾ’ ಎಂದು ದನಿ ಎತ್ತಿದವರು ಮಮ್ಮುಟ್ಟಿ. ಆದರೆ ಈಗ ಕೇರಳದಲ್ಲಿ ಮೈಕ್ರೋಸಾಫ್ಟ್ ಕಂಪನಿ ಆರಂಭಿಸುತ್ತಿರುವ ಇ-ಸಾಕ್ಷರತಾ ಯೋಜನೆಗೆ ರಾಯಭಾರಿಯಾಗಲು ಸಜ್ಜಾಗಿದ್ದಾರೆ. ಇದು ಯಾಕೆ ಬೇಕು ಮಮ್ಮುಟ್ಟಿ? ಎಂಬುದು ಕೇರಳಿಗರ ಪ್ರಶ್ನೆ. ಕೇರಳ ಯಾವತ್ತೂ ಸಾಫ್ಟ್ವೇರ್ ಗಳು ಪ್ರತಿಯೊಬ್ಬನ ಕೈಗೂ ಎಟುಕಬೇಕು. ಅದು ಕೆಲವೇ ಕಂಪನಿಗಳ ಗುತ್ತಿಗೆಯಾಗಬಾರದು ಎಂಬುದನ್ನು ಪ್ರತಿಪಾದಿಸುತ್ತಾ ಬಂದಿದೆ. ಹಾಗಿರುವಾಗ ಸಾಫ್ಟ್ವೇರ್ ಗಳನ್ನು ತನ್ನ ಮುಷ್ಟಿಯೊಳಗೆ ಇಟ್ಟುಕೊಳ್ಳಲು ಬಯಸುವ ಮೈಕ್ರೋಸಾಫ್ಟ್ ಗೆ ಮಮ್ಮುಟ್ಟಿ [...]
18 Apr
ಕನ್ನಡ ಫ್ಜಿಲ್ಮುಗಳೆಂದರೆ ಕಚಡಾ ಫಿಲ್ಮುಗಳಲ್ಲ
‘ಗಾಳಿಪಟ’ ನಿರ್ದೇಶಕ ಯೋಗರಾಜ್ ಭಟ್ ಮತ್ತು ಅಪಾರ ಮುಂಗಾರು ಮಳೆ ನಂತರ ಕನ್ನಡ ಫಿಲ್ಮಿ ಮಾರುಕಟ್ಟೆ ವಿಸ್ತಾರ ನಮ್ಮ ಸಿನಿಮಾ ಮಂದಿ ಅರಿತುಕೊಳ್ಳುತ್ತಿದ್ದಾರೆ. ಕನ್ನಡ ಫ್ಜಿಲ್ಮುಗಳೆಂದರೆ ಕಚಡಾ ಫಿಲ್ಮುಗಳಲ್ಲ, ಕ್ವಾಲಿಟಿನೂ ಇರುತ್ತೆ ಅನ್ನೋದನ್ನ ಸಾಬೀತು ಮಾಡಿ ತೋರಿಸುತ್ತಿವೆ. ಗಾಳಿಪಟ ಮಾಡುತ್ತಿರುವ ಮೋಡಿ ಕಂಡು ಕನ್ನಡ ಸಿನಿಮಾ ಮಂದಿ ಇನ್ನ್ದಾದರೂ ಹೊರ ರಾಜ್ಯದ, ಹೊರ ದೇಶದ ಮಾರುಕಟ್ಟೆ ಬಗ್ಗೆ ಚಿಂತಿಸಲಿ. ಈ ಬಗ್ಗೆ ಬೆಳಕು ಚೆಲ್ಲಿದ ನಿಮಗೆ ಧನ್ಯವಾದಗಳು. -ಗಣೇಶ್ , benkiganesh@gmail.com http://www.punchline.wordpress.com/
17 Apr
ನಮಸ್ಕಾರ, magic carpet
namaskara, magic carpet team, Thanks for your email. I am very happy to hear from you about magic carpet. This was needed. I went to the Blog and the postings are very interesting. I would like to post this article about the movie gaaLipaTa I saw in San Jose, California. I intend to post more in [...]
15 Apr
ಗರಗಸ good ಅಂತಾರೆ ಶಮಂತ
wah ! It is a wonderful idea. Recently I saw two kannada films Accident and Mr. Garagasa. It is such a great relief from good old love story, under world, long & macchu etc. It is free from all these typical kannada stuff. Garagasa is based on Dinner Game & Bija Fry , but it [...]
13 Apr
ಗವೀಶ ಬ್ಯಾಳಿ, speaking from ಗುಲ್ಬರ್ಗ
”ಸಿಟೀಗೆ ಜಾಬ್ ಹೊಡಿಕ್ಕೆಂಡು ಹೋಗಾಣ ಅಂತಿದ್ದೆ. ಆದ್ರೆ ಅಣ್ಣಾವ್ತ ಬಂಗಾರದ ಮನುಷ್ಯ ಸಿನಿಮಾ ನೋಡಿದ ಮೇಲೆ ಕೃಷಿ ಮಾಡೋ ಹಂಬಲ ಮೂಡಿತು” ಅಂತೊಒಬ್ಬ ಯುವಕ ಹೇಳಿದ್ದ. ಸಿನಿಮಾ ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಈ ಮಾತು ಒಳ್ಳೇ ನಿದರ್ಶನ. ಸಿನಿಮಾ ಕೇವಲ ಮನೋರಂಜನೆಯ ಮಾಧ್ಯಮ ಎಂದೇ ಎಲ್ಲರೂ ತಿಳಿದಿದ್ದಾರೆ. ಆದರೆ ಅದನ್ನು ಜಾಗೃತಿಯ ಒಂದು ಆಯುಧವೆಂಬಂತೆ ಬಳಸಿಕೊಳ್ಳುವ ಯ ತ್ನಗಳೇ ನಡೆಯುತ್ತಿಲ್ಲ. ಪತ್ರಿಕೆಗಳಲ್ಲಿ ಬರುವ ಸಿನಿಮಾ ಸುದ್ದಿಗಳೂ ಮನರಂಜನೆಯ ಸರಕುಗಳೇ! ಈ ಮನೋಭಾವ ”ಮ್ಯಾಜಿಕ್ ಕಾರ್ಪೆಟ್”ನಿಂದ ಬದಲಾಗಲಿ. ಶುಭ [...]
12 Apr
ಷೋ ನಡೆಯುತ್ತಲೇ ಇರಲಿ…
ಬ್ಲಾಗ್ ಲೋಕಕ್ಕೆ ಮತ್ತೊಂದು ಹೊಸ ಬ್ಲಾಗ್ ಗೆ ಸ್ವಾಗತ. ಸಿನಿಮಾ ಕುರಿತು ಬರೆಯಲು ಬಹಳಷ್ಟಿದೆ. ನಮ್ಮ ಸಹಕಾರವಂತೂ ಇದ್ದೇ ಇದೆ. ಮುಂದುವರಿಸಿ, ಷೋ ನಡೆಯುತ್ತಲೇ ಇರಲಿ. -ಅರವಿಂದ ನಾವಡ ವಿಜಯ ಕರ್ನಾಟಕ *** Reading about my friend Gu. Paramesh was very refreshing and nostalgic. -Umashanker Periodi Azimpremji Foundation *** really it is beautifull and different blog. -A.G.Raghavendra gowda Journalist
12 Apr
I have a lot to share with…!
ಚೇತನಾ ಬರೆದ ಪತ್ರಗಳು ಇಲ್ಲಿವೆ. Oh, yes… Name of the blog itself is very interesting. Please carry on. —– ANY THING on Cinema? Then defntly I have a lot to share with…! ಸಿನಿಮಾ ಎಂಬ ಮೋಡಿಕಾರನ ರೀತಿಯೇ ಅಂತಹದ್ದು. ಎಷ್ಟೊಂದು ವಿಷಯಗಳಿವೆ ಮಾತನಾಡಲು. ನೆನಪಿದೆಯಾ…ನಾವೆಲ್ಲಾ ಸಂತೆಯಲ್ಲಿ ‘ಬಾಂಬೆ ದೇಖೋ.., ಮದ್ರಾಸ್ ದೇಖೋ…, ಬೆಂಗಳೂರ್ ದೇಖೋ… ‘ಎಂಬ ಜಾದೂ ಮಂತ್ರದ ಹಿನ್ನೆಲೆಯಲ್ಲಿ ಶುಂಠಿ ಪೆಪ್ಪರ್ ಮಿಂಟ್ ತಿನ್ನಲು [...]
