Archive for the ‘gindimani’ Category

ಗಿಂಡಿಮಾಣಿ speaks…

ಹೊಸ ಅಣಕ ದ ಅಂಕಣ ಆರಂಭವಾಗುತ್ತಿದೆ. ಬರೆಯುವವರು ಮಿಸ್ಟರ್ ಗುರ್. ಇವರ ಪ್ರೀತಿಯ ಸ್ಪೈ  ಗಿಂಡಿಮಾಣಿ. ಈತ ಸಿನೆಮಾ ಫೀಲ್ಡ್ ನಲ್ಲಿ ಓಡಾಡಿ ಹೆಕ್ಕಿತರುವ ನಿಜವೋ, ಸುಳ್ಳೋ ಸುದ್ದಿಗಳನ್ನು ಒಪ್ಪವಾಗಿ ಕೊಡುತ್ತೇವೆ. ನಿಜ ಅನಿಸಿದರೆ ವಿಮರ್ಶೆ. ಸುಳ್ಳು ಅನಿಸಿದರೆ ತಮಾಷೆ ಅಂತ ತೆಗೆದುಕೊಳ್ಳಿ. ಈಗ ಆರಂಭ-ಗಿಂಡಿಮಾಣಿ speaks… -ಮಿಸ್ಟರ್ ಗುರ್ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಮುಗಿಯಿತು.ಇಡೀ ಚಿತ್ರರಂಗದ ಘಟಾನುಘಟಿಗಳೆಲ್ಲ ಬಂದಿದ್ದರು. ಮೇರು ನಟ ಆ ಚಿತ್ರದ ನಾಯಕ. ತಾರಾ ಮೌಲ್ಯದ ನಿರ್ದೇಶಕರ ಮಹತ್ವಾಕಾಂಕ್ಷೆಯ ಚಿತ್ರ. ಬಾಂಬೆಯಿಂದ ಹಿಂದಿ [...]

Continue reading »

Follow

Get every new post delivered to your Inbox.