Archive for the ‘kitaki’ Category

Prakash Raj’s “Naanu nanna kanasu”

Here is glimpse of national award winning actor prakash raj’s new kannada  movie ” Naanu nanna kanasu(me and my dreams)”. This movie also coproduced by Prakash rai,B Suresha and shailaja nag is a depiction of a father’s narration of his own coming-of-age, with the birth and growth of his daughter.

Continue reading »

special screening of ELEPHAS MAXIMUS

*By Philippe Gautier and Prajna Chowta * * a two part documentary on the Asian Elephant* *at the Alliance Française de Bangalore on the 19th of September at 7pm* Attending the screening will be the filmmakers and conservationists Philippe Gautier and Prajna Chowta, eminent wildlife ecologist and leading authority on the Asian Elephant Professor Raman Sukumar, and [...]

Continue reading »

Behind forgotten eyes

Continue reading »

Kerala cafe -a decalogue

Kerala film industry is known for its off beat experiments in mainstream as well as in alternate cinema. Now the Director-Producer Renjith is coming out with another experiment a movie  with ten directors. His fresh initiative will be titled as ‘Kerala Café’- the name of the restaurant featured in the movie that will be the common thread [...]

Continue reading »

Subsidy to select films disadvantageous

50 select Kannada films to get Rs. 20 lakh each; other sops likely to follow in the next fiscal.   In 2006, the Government deferred announcing policy on Kannada cinema Move may undo schemes for development of Kannada industry . The State Government’s decision to extend a subsidy of Rs. 20 lakh for 50 select Kannada [...]

Continue reading »

‘Long’ shot

courtesy: Deccan Herald

Continue reading »

ಟೀನಾ ಎಂಬ ಜಾಣಮರಿ..

Dear Magic Carpet, I hearby give you permission to utilize any of the articles on movies on my blog  www.tinazone.wordpress.com Whaenever i write something on a movie, I will let you know!! – Tina Here!!

Continue reading »

ಚಿಲ್ಡ್ರನ್ ಆಫ್ ಹೆವನ್

ಒಂದು ಜೊತೆ ಶೂ ಮತ್ತು ಸ್ವರ್ಗದ ಮಕ್ಕಳು (ಚಿಲ್ಡ್ರನ್ ಆಫ್ ಹೆವನ್ ಚಿತ್ರದ ಸ್ಟಿಲ್ ನೋಡಿ ಕಾರ್ತಿಕ ಮತ್ತು ಸುಪ್ರೀತ್ ಕಮೆಂಟ್ ಬರೆದಿದ್ದರು. ಸುಪ್ರೀತ್ ಈ ಚಿತ್ರದ ಬಗ್ಗೆ ಸುದೀರ್ಘವಾದ ಒಂದು ಲೇಖನವನ್ನು ಬರೆದಿದ್ದಾರೆ. ಅವರಿಬ್ಬರಿಗೂ ಥ್ಯಾಂಕ್ಸ್. ) -ಅಲೆಮಾರಿ   ಶಾಲೆ ಬೆಲ್ ಹೊಡೆಯುತ್ತಿದ್ದಂತೆ ಹುಡುಗಿ ಓಡೋಡಿ ಬರುತ್ತಾಳೆ. ಅವಳಿಗಾಗಿ ಕಾದು ನಿಂತಿದ್ದ ಹುಡುಗ ತನ್ನ ಕಾಲಿನಲ್ಲಿದ್ದ ಚಪ್ಪಲಿ ಕಿತ್ತೆಸೆದು ಅವಳು ಬಿಚ್ಚಿ ಕೊಟ್ಟು ಶೂ ತೊಟ್ಟು ಓಡುತ್ತಾನೆ.ಶಾಲೆ ತಲುಪುವ ಹೊತ್ತಿಗೆ ತಡವಾಗಿರುತ್ತದೆ. ಪ್ರಾರ್ಥನೆ ಆಗಿ [...]

Continue reading »

Documentary on a prayer

 Documentary on 1st Hindu prayer of US Senate The historic first Hindu prayer of United States Senate of last July is one of the significant topics in a new documentary film, “ARTICLE VI: Faith’ Politics’ America”, due to be commercially released in theaters on September 19. The scene when Rajan Zed, well-known Hindu leader, who [...]

Continue reading »

ಹಾಯ್ ಮಿಸ್ಟರ್ ಕಳ್ಳ ಅಂಡ್ ಕುಳ್ಳ-

ಹಾಯ್ ಮಿಸ್ಟರ್ ಕಳ್ಳ ಅಂಡ್ ಕುಳ್ಳ. ಹೇಗಿದ್ದೀರಿ. ಚಾರ್ಲಿ ಚಾಪ್ಲಿನ್ ಅಂದ ತಕ್ಷಣ ನಿಮ್ಮ ನೆನಪಾಯಿತು ನೋಡಿ. ಅರೆ ಮಾರಾಯರೇ ನೀವು ಆ ರೀತಿ ಇದ್ದೀರಿ ಅಂತ ಅಲ್ಲ. ನೀವು ಚಾಪ್ಲಿನ್ ಬಗ್ಗೆ ಎಷ್ಟು ಅದ್ಭುತವಾದ ಕಥೆ ಅನ್ನೋ ಕಥೆ ಬರೆದಿದ್ದೀರಿ. ‘ಅವಧಿ’ಯಲ್ಲಿ ಓದಿ ಸುಸ್ತಾಗಿದ್ದೆವು. ಚೇತನಾ ತಮ್ಮ ಬ್ಲಾಗ್ನಲ್ಲಿ ಇರಿಸಿದ್ದ ‘ಜೋಧಾ ಅಕ್ಬರ್’ ಳನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿದ್ದೆವು. ಅಥವಾ ಜೋಧಾಳಿಗೇ ನಮ್ಮ ‘ಮಾಯಾ ಚಾಪೆ’ ಯಲ್ಲಿ ಕುಳಿತು ಕೊಳ್ಳಬೇಕು ಅನಿಸಿತ್ತೇನೋ.. ನೇರ ವಿಷಯಕ್ಕೆ [...]

Continue reading »

ಹಾಯ್ ಚಾಪ್ಲಿನ್…

ಈತ ಚಾರ್ಲಿ, ಚಾರ್ಲಿ ಚಾಪ್ಲಿನ್. ಜಗತ್ತನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದಾತ, ವಿಷಾದವನ್ನು ಎದೆಯ ಆಳಕ್ಕಿ ಹರಡಿ ಮೌನವಾಗಿ ನಿಂತಾತ. ಜಗತ್ತು ಕಂಡ ಅಸಮಾನ್ಯ ಚಿಂತಕ. ಒಂದು ನೋವಿನ ಆಳದಿಂದ ಎದ್ದು ಬಂದು ಭೂಮಂಡಲದ ನೋವನ್ನು ತೋರಿಸಿಕೊಟ್ಟಾತ. ಈ ಚಾರ್ಲಿ ಚಾಪ್ಲಿನ್ ಹುಟ್ಟು ಹಬ್ಬ ಇನ್ನೆರಡು ದಿನಕ್ಕೆ-ಎಪ್ರಿಲ್ 16 ರಂದು. ಚಾರ್ಲಿ ಬಗ್ಗೆ ಗೊತ್ತಿಲ್ಲದವರು ಯಾರು? ಆತನ ಜೊತೆ ನಕ್ಕು ಅಳದವರಾರು. ಆ ಕಾರಣಕ್ಕಾಗಿಯೇ ನಿಮಗೆ ಈ ಚಾರ್ಲಿ ಯಾಕೆ ಇಷ್ಟವಾದ ಎಂಬುದನ್ನೂ ಬರೆಯಿರಿ. ಚಾಪ್ಲಿನ್ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ  [...]

Continue reading »

Charlie Chaplin: undesirable alien?

  After Limelight, Charlie Chaplin took another vacation to England, wanting to show his new wife and children his native country. Upon leaving the territorial waters of the United States of America, Charlie Chaplin received a cable, informing him that the State Department had rescinded his reentry permit — effectively locking him out of the [...]

Continue reading »

play with pain

 ”To truly laugh, you must be able to take your pain, and play with it!” -Charlie Chaplin

Continue reading »

Come to Church Street

Filmcamo.TV has an innovative idea. to propagte the culture called cinema it is organizing a film camp. instead of you going to their office they are coming to you to enroll you for the camp. mobile van will be in church street and lalbhag. visit, enroll *** please pre register for the 1:1 Filmmaking workshop [...]

Continue reading »

ನೋ ಜಗಳ, ನೋ ಜಾತಿ..

ಲೀಲಾ ಸಂಪಿಗೆ ಮ್ಯಾಜಿಕ್ ಕಾರ್ಪೆಟ್- ಟೈಟಲ್ ಸೂಪರ್ ! ಮಾಯಾ ಚಾಪೆ  ಅಂದ ಕೂಡ್ಲೇ ನನ್ನ ನೆನಪು ಬಾಲ್ಯಕ್ಕೆ ರಿವಯಿನ್ಡ್ ಆಗ್ತಾ ಇದೆ. ಈ ಸಿನಿಮಾ ಮ್ಯಾಜಿಕ್ ನಮ್ಮ ಊರಿನ ಭಾವ್ಯಕ್ಯತೆ ಸಾಧಿಸಿದ್ದ ಒಂದೇ ಒಂದು ಮ್ಯಾಜಿಕ್ ! ಪಕ್ಕದ ಕಲ್ಲೂರಿಗೆ ಸಿನಿಮಾ ಪ್ಯಾಕೇಜ್ ಟ್ರಿಪ್. ಬೆಳಿಗ್ಗೆಯೇ ಟಾಮ್ ಟಾಮ್ ಹೊಡಿಸ್ತಾ ಇದ್ರು. ಬೇವಿನ ಕಟ್ಟೆಯಿಂದ ಟ್ರ್ಯಾಕ್ತರ್ ಹೊರಡ್ತ ಇತ್ತು. ಹತ್ತು ರೂಪಾಯಿ ಪರ್ ಹೆಡ್, ನಮಗೆ ಮೂರು ರೂಪಾಯಿ. ಓನ್ಲಿ ರಾಜಕುಮಾರ್ ಹಿಟ್ಸ್. ನೋ ಜಗಳ. [...]

Continue reading »

‘ಆಕ್ಸಿಡೆಂಟ್’ ಸ್ಪಾಟ್ ನಿಂದ…ಸುಧನ್ವಾ ದೇರಾಜೆ

ಸುಧನ್ವಾ ಹುಟ್ಟಿಕೊಂಡದ್ದು ದಕ್ಷಿಣಕನ್ನಡದ ಸುಳ್ಯದಲ್ಲಿ. ಬದುಕು-ಬೆಂಗಳೂರಿನ ಸುದ್ದಿಮನೆಯೊಂದರಲ್ಲಿ. ಪಂಚ ವ್ಯಸನಗಳು :ಸಾಹಿತ್ಯ ನಾಟಕ ಸಿನಿಮಾ ಯಕ್ಷಗಾನ ಕ್ರಿಕೆಟ್.   ರೈಲ್ವೆ ಕ್ರಾಸಿಂಗ್‌ನಲ್ಲಿ ಉಗಿಬಂಡಿ ಢಿಕ್ಕಿಯಾಗಿ, ಕಾರಿನಲ್ಲಿದ್ದ ಒಂದು ಗಂಡು ಒಂದು ಹೆಣ್ಣು ಜೀವ ಕಳೆದುಕೊಂಡಿವೆ. ಅವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಇತ್ತು ಅನ್ನುತ್ತಿವೆ ಕೆಲವು ಪತ್ರಿಕೆಗಳು. ಅವರು ಸಿಕ್ಕಾಪಟ್ಟೆ ಕುಡಿದಿದ್ದರು ಅನ್ನುತ್ತಾರೆ ಕೆಲವರು. ಡ್ರೈವಿಂಗ್ ಸೀಟಿನಲ್ಲಿದ್ದ ಅವನಿಗೆ ಡ್ರೈವಿಂಗೇ ಬರುತ್ತಿರಲಿಲ್ಲ ಅಂತಲೂ ಹೇಳುತ್ತಾರೆ. ಸಹೋದ್ಯೋಗಿಯೊಂದಿಗೆ ಸತ್ತ ತನ್ನ ಹೆಂಡತಿಯ ಮರಣ ಕಾರಣ ಭೇದಿಸುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಕಂ [...]

Continue reading »

Follow

Get every new post delivered to your Inbox.