I have a lot to share with…!

ಚೇತನಾ ಬರೆದ ಪತ್ರಗಳು ಇಲ್ಲಿವೆ.

Oh, yes… Name of the blog itself is very interesting.
Please carry on.
—–
ANY THING on Cinema?
Then defntly I have a lot to share with…!

ಸಿನಿಮಾ ಎಂಬ ಮೋಡಿಕಾರನ ರೀತಿಯೇ ಅಂತಹದ್ದು. ಎಷ್ಟೊಂದು ವಿಷಯಗಳಿವೆ ಮಾತನಾಡಲು.

ನೆನಪಿದೆಯಾ…ನಾವೆಲ್ಲಾ ಸಂತೆಯಲ್ಲಿ ‘ಬಾಂಬೆ ದೇಖೋ.., ಮದ್ರಾಸ್ ದೇಖೋ…, ಬೆಂಗಳೂರ್ ದೇಖೋ… ‘ಎಂಬ ಜಾದೂ ಮಂತ್ರದ ಹಿನ್ನೆಲೆಯಲ್ಲಿ ಶುಂಠಿ ಪೆಪ್ಪರ್ ಮಿಂಟ್ ತಿನ್ನಲು ಹಾಗೂ ಹೀಗೂ ಸಂಪಾದಿಸಿದ್ದ ಚಿಲ್ಲರೆ ಕಾಸನ್ನು ಯೋಚನೆ ಮಾಡದೆ ಕೊಟ್ಟು ಆ ಪೆಟ್ಟಿಗೆಯ ಕಿಂಡಿಯಲ್ಲಿ ಕಣ್ಣಿಟ್ಟು ಇಡೀ ಜಗತ್ತು ನೋಡುತ್ತಿದ್ದುದು. ಇದಕ್ಕಿಂತ ಸಿನೆಮಾ ಇದೆಯಾ..

ಅದೂ ಬಿಡಿ ‘ಗಾಂಧೀ ಕ್ಲಾಸ್’ ಎಂಬ ಹೆಸರನ್ನು ಸಿನೆಮಾ ಹಾಲ್ ನಲ್ಲಿ ಪರಿಚಯಿಸಿದವರು ಯಾರು?. ಅಯ್ಯೋ ತಿಳಿಯಲು ಎಷ್ಟೊಂದು ಇದೆ.

ಅದೂ ಬಿಟ್ಟಾಕಿ. ಆದರೆ ಮನೆಯಿಂದ ಸೈಕಲ್ ತುಳಿದುಕೊಂಡು ಅದೆಷ್ಟೋ ದೂರದಲ್ಲಿ ಇದ್ದ ಟೆಂಟ್ ನಲ್ಲಿ ನೆಲದ ಮೇಲೆ ಕುಳಿತುಕೊಂಡು ನಮಗಿದ್ದ ಸಮಸ್ಯೆಯನ್ನೂ ಮರೆತು ಯಾರದೋ ತೆರೆಯ ಮೇಲಿನವರ ಕಷ್ಟಕ್ಕೆ ಕಣ್ಣೀರಾಗಿ ಬಂದದ್ದು…ನಿಮ್ಮ ಬಳಿ ಅಲ್ಲದೆ ಯಾರಲ್ಲಿ ಹೇಳುವುದು?

ಎಷ್ಟೊಂದು ಇದೆ…ನಿಮ್ಮ ನೆನಪ ಬುಟ್ಟಿಯಲ್ಲಿ. ಅದಕ್ಕೆ ಕನ್ನ ಹಾಕುವ ಬಯಕೆ. ಕದ್ದು ಎಲ್ಲವನ್ನೂ ಈ ಬ್ಲಾಗ್ ನಲ್ಲಿ ತಂದು ಹರಡುವ ಆಸೆ. ಚಿನ್ನ ಚಿನ್ನ ಆಸೈ…

Advertisements

One response to this post.

  1. […] ಚೇತನಾ ಬರೆದು ಹೇಳಿದ್ದೇನು…? ಗೊತ್ತಾಗಬೇಕಾದರೆ ಇಲ್ಲಿಗೆ ಭೇಟಿ ಕೊಡಿ […]

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: