ಗವೀಶ ಬ್ಯಾಳಿ, speaking from ಗುಲ್ಬರ್ಗ

”ಸಿಟೀಗೆ ಜಾಬ್ ಹೊಡಿಕ್ಕೆಂಡು ಹೋಗಾಣ ಅಂತಿದ್ದೆ. ಆದ್ರೆ ಅಣ್ಣಾವ್ತ ಬಂಗಾರದ ಮನುಷ್ಯ ಸಿನಿಮಾ ನೋಡಿದ ಮೇಲೆ ಕೃಷಿ ಮಾಡೋ ಹಂಬಲ ಮೂಡಿತು” ಅಂತೊಒಬ್ಬ ಯುವಕ ಹೇಳಿದ್ದ. ಸಿನಿಮಾ ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಈ ಮಾತು ಒಳ್ಳೇ ನಿದರ್ಶನ.
ಸಿನಿಮಾ ಕೇವಲ ಮನೋರಂಜನೆಯ ಮಾಧ್ಯಮ ಎಂದೇ ಎಲ್ಲರೂ ತಿಳಿದಿದ್ದಾರೆ. ಆದರೆ ಅದನ್ನು ಜಾಗೃತಿಯ ಒಂದು ಆಯುಧವೆಂಬಂತೆ ಬಳಸಿಕೊಳ್ಳುವ ಯ ತ್ನಗಳೇ ನಡೆಯುತ್ತಿಲ್ಲ. ಪತ್ರಿಕೆಗಳಲ್ಲಿ ಬರುವ ಸಿನಿಮಾ ಸುದ್ದಿಗಳೂ ಮನರಂಜನೆಯ ಸರಕುಗಳೇ!

ಈ ಮನೋಭಾವ ”ಮ್ಯಾಜಿಕ್ ಕಾರ್ಪೆಟ್”ನಿಂದ ಬದಲಾಗಲಿ.
ಶುಭ ಹಾರೈಕೆಗಳು
ಗವೀಶ ಬ್ಯಾಳಿ, ಗುಲ್ಬರ್ಗ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: