ಹಾಯ್ ಚಾಪ್ಲಿನ್…

ಈತ ಚಾರ್ಲಿ, ಚಾರ್ಲಿ ಚಾಪ್ಲಿನ್. ಜಗತ್ತನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದಾತ, ವಿಷಾದವನ್ನು ಎದೆಯ ಆಳಕ್ಕಿ ಹರಡಿ ಮೌನವಾಗಿ ನಿಂತಾತ. ಜಗತ್ತು ಕಂಡ ಅಸಮಾನ್ಯ ಚಿಂತಕ. ಒಂದು ನೋವಿನ ಆಳದಿಂದ ಎದ್ದು ಬಂದು ಭೂಮಂಡಲದ ನೋವನ್ನು ತೋರಿಸಿಕೊಟ್ಟಾತ. ಈ ಚಾರ್ಲಿ ಚಾಪ್ಲಿನ್ ಹುಟ್ಟು ಹಬ್ಬ ಇನ್ನೆರಡು ದಿನಕ್ಕೆ-ಎಪ್ರಿಲ್ 16 ರಂದು.

ಚಾರ್ಲಿ ಬಗ್ಗೆ ಗೊತ್ತಿಲ್ಲದವರು ಯಾರು? ಆತನ ಜೊತೆ ನಕ್ಕು ಅಳದವರಾರು. ಆ ಕಾರಣಕ್ಕಾಗಿಯೇ ನಿಮಗೆ ಈ ಚಾರ್ಲಿ ಯಾಕೆ ಇಷ್ಟವಾದ ಎಂಬುದನ್ನೂ ಬರೆಯಿರಿ. ಚಾಪ್ಲಿನ್ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ  ಆಚರಿಸೋಣ. ನಿಮ್ಮ ಬರಹ ಈ ವಿಳಾಸಕ್ಕೆ- magic.caarpet@gmail.com

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: