ನಿಜಕ್ಕೂ ಇವರು ಬರೇ ಮಕ್ಕಳಲ್ಲ..

 

‘ಚಿಲ್ದ್ರೆನ್ ಆಫ್ ಹೆವನ್’ ಬಗ್ಗೆ ಅಲೆಮಾರಿ ಅವರು ಬರೆದ ಬರಹ ಹಲವರನ್ನು ಕಾಡಿದೆ. ಚಿತ್ರದ ಮಕ್ಕಳು ಮನಗೆದ್ದಿದ್ದಾರೆ. 

ಈ ಚಿತ್ರವನ್ನ ಗೆಳೆಯ ಕಿರಣ್ ನೋಡಲೆಂದು ಕಳೆದ ವರುಷ ನೀಡಿದ್ದು, ಅರ್ಧದಲ್ಲೆ ನನ್ನವಗೆ ಕಣ್ಣೀರು ಬಂದು ’ಇನ್ನು ಇದನ್ನ ನೋದಲಾರೆ’ ಎಂದು ಎದ್ದು ಹೋಗಿದ್ದು, ನಾನು ಕಣ್ಣೀರು ಹಾಕುತ್ತಲೆ ಚಿತ್ರವನ್ನು ನೋಡಿದ್ದು.. ಸ್ಪೀಚ್ ಅಂಡ್ ಹಿಯರಿಂಗ್ ಇಂಪೇರ್ಡ್ ಹುಡುಗನೊಡನೆ ಒಮ್ಮೆ ಗೊಂಬೆಗಾಗಿ ಕಿತ್ತಾಡಿ ಅವನಿಗೆ ಮಾತು ಬರುವುದಿಲ್ಲ ಎಂದು ತಿಳಿದ ಕೂಡಲೆ ತನ್ನ ಗೊಂಬೆಯನ್ನು ಅವನಿಗೆ ಕೊಟ್ಟು ಸ್ನೇಹ ಬೆಳೆಸಿದ, ನಾವು ಕೊಂಚ ಜೋರಾಗಿ ಮಾತನಾಡಿದರು ’ಮಮ್ಮ, ಡ್ಯಾಡಾ,,ಜಗಳ ಮಾಡಬಾರದು ಫ್ರೆಂಡ್ಸ್ ಆಗಿರ್ಬೇಕು’ ಎಂದು ತಿಳಿಹೇಳುವ ಐದು ವಯಸ್ಸಿನ ನನ್ನ ಮಗಳ ನೋಡುತ್ತ ಆರ್ದ್ರರಾಗಿದ್ದು..ಇಂಥ ಮಕ್ಕಳು ನಮ್ಮ ನಡುವೆ ಇರುವುದಕ್ಕೇನೇ, ಭೂಮಿಯ ಎಲ್ಲ ಬಣ್ಣಗಳು ನಮ್ಮ ಸುತ್ತ ಜೀವಂತವಾಗಿರುವುದು.

ನಿಜಕ್ಕು ಇವರು ಬರೆ ಮಕ್ಕಳಲ್ಲ..ಸ್ವರ್ಗದ ಮಕ್ಕಳೇ ಸರಿ!!
– ಟೀನಾ

ಈ ಹಿಂದೆ ಭಾಗವತ ಮತ್ತು ನಾವಡರು ‘ಚಿಲ್ದ್ರೆನ್  ಆಫ್  ಹೆವೆನ್’ ನೋಡುವಂತೆ ಶಿಫಾರಸು ಮಾಡಿದ್ದರು . ಸಮಯವಾಗಿರಲಿಲ್ಲ. ಈ ಬರಹ ಓದಿದ ಮೇಲೆ, ಇನ್ನು ತಡ ಮಾಡುವುದಿಲ್ಲ!
ಥ್ಯಾಂಕ್ಸ್ .
– ಚೇತನಾ ತೀರ್ಥಹಳ್ಳಿ 

Advertisements

One response to this post.

  1. Would you please let me know where can I get these DVDs in Bengaluru? Are they available in Landmark or any other such stores?

    Thanks,
    Rajesh

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: