ಇಲ್ಲಿದೆ ಫಿಲಂಸ್ ..ಸಂಕೋಚ ಬೇಡ ..contact ಮಾಡಿ

Would you please let me know where can I get these DVDs in Bengaluru? Are they available in Landmark or any other such stores?

Thanks,
Rajesh

ಚಕೋರ,
ನಿಮ್ಮ ’ಎಂದಿನಂತೆಯೆ ಆಡುವ ಯಾವ್ಯಾವುದೋ ಮಾತುಗಳು’ ನಮಗೆ ರಸಗವಳ. ಚಿಂತನೆಗೆ ಹಚ್ಚುವಂಥ ಮಾತುಗಳು, ಎಸ್ಪೆಶಲಿ ಆಪಾದಿತರ ಹಕ್ಕುಗಳ ಬಗ್ಗೆ ನೀವು ಬರೆದಿರುವುದು.. ಇನ್ನೊಂದು ಶ್ರೇಷ್ಠ ಸಿನೆಮಾ ’ಡೆಡ್ ಮ್ಯಾನ್ ವಾಕಿಂಗ್’ ಅನ್ನು ನೆನಪಿಸಿತು. 12 Angry Men ಬಗ್ಗೆ ಅಪ್ಪ ನಮ್ಮ ಕಾಲದ ಬೆಸ್ಟ್ ಮೂವೀ ಅಂತ್ ಹೇಳಿದ್ದು ನೆನಪು. ಎಲ್ಲಿ ಸಿಗಬಹುದೋ ತಿಳಿದಿಲ್ಲ. ಟ್ರೈ ಮಾಡುತ್ತೇನೆ. ನಿಮ್ಮ ಬಳಿ ಡಿವಿಡಿ ಇದ್ದರೆ ದಯವಿಟ್ಟು (Read this as threatening in disguise.) ತೆಗೆದಿಡಿ.

-ಟೀನಾ.

ಎಷ್ಟೊಂದು ಒಳ್ಳೆಯ ಸಿನೆಮಾ ಇದೆ. ಎಷ್ಟು ನೋಡುವುದು ಇನ್ನೂ ಬಾಕಿ ಇದೆ. ಆದರೆ ಎಲ್ಲಿದೆ ಆ ಸಿನೆಮಾಗಳು. ಅಪ್ಪ ಹೆಗಲ ಮೇಲೆ ನಮ್ಮನ್ನು ಹೊತ್ತುಕೊಂಡು ತೋರಿಸಿದ ಆ ಮೊದಲ ಸಿನೆಮಾ ಮತ್ತೆ ಮತ್ತೆ ನೋಡಬೇಕು ಎನಿಸುತ್ತದಲ್ಲಾ. ಯಾರಲ್ಲಿ ಕೇಳುವುದು dont worry -ಮ್ಯಾಜಿಕ್ ಕಾರ್ಪೆಟ್ ನಿಮ್ಮ mailನಿಂದ ನಿಜಕ್ಕೂ move ಆಗಿದೆ. ಸಿನೆಮಾದ ಬಗ್ಗೆ ನಡೆದಾಡುವ ವಿಶ್ವಕೋಶ ಎನಿಸಿರುವ, ನಮ್ಮcolumnist ಪರಮೇಶ್ವರ ಗುರುಸ್ವಾಮಿ ಈ ಬಗ್ಗೆ ನಮ್ಮೊಡನೆ ನಿಲ್ಲಲು ತಯಾರಾಗಿದ್ದಾರೆ.

ನಿಮ್ಮನ್ನು ಕಾಡುತ್ತಿರುವ ಸಿನೆಮಾ ಬಗ್ಗೆ ನಮಗೂ ಲೇಖನ ಬರೆಯಿರಿ. ಎಲ್ಲರೂ ಆ ಸಿನೆಮಾದ ಹಿಂದೆ ಬೀಳಲು ಸಹಾಯವಾಗುತ್ತದೆ. ಅಷ್ಟೇ ಆಲ್ಲ,  ನಿಮಗೆ ಬೇಕಾದ ಸಿನೆಮಾ ಯಾವುದು ಎಂದು ತಿಳಿಸಿ. ಎಲ್ಲಿದ್ದರೂ ಹುಡುಕಿಸಿ ನಿಮ್ಮ ಬಾಗಿಲಿಗೆ ಕಳಿಸಲು ಸಾಧ್ಯವಾ ಪ್ರಯತ್ನಿಸುತ್ತೇವೆ. ನಿಮಗೆ ಒಂದಷ್ಟು ಸಿನೆಮಾ ಸಂತೋಷ ಸಿಗುವುದಾದರೆ ಅದಕ್ಕಿಂತ ಬೇರೇನು ಬೇಕು?  Contact: magic.caarpet@gmail.com

Advertisements

6 responses to this post.

 1. ನಮಸ್ಕಾರ,
  ನಮಗೆಲ್ಲ ನಾಟ್ ರಿಚಬಲ್ ಆಗಿದ್ದ ಹಲವು ಸಿನಿಮಾಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಖುಷಿ ತಂದಿದೆ. ಆದರೆ ಹಲವಾರು ಸಿನಿಮಾಗಳ ನೋಡಲಿಕ್ಕೆ ನಮಗೆ ಲಭ್ಯವಿಲ್ಲ 😦

  http://www.catchflix.com/

  ಕ್ಯಾಚ್ ಫ಼್ಲಿಕ್ಸ್ ನವರು ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ಡಿವಿಡಿಗಳನ್ನ ಭಾಡಿಗೆಗೆ ಕೊಡುತ್ತಾರೆ, ಸಾಕಷ್ಟು ಸಿನಿಮಾಗಳು ಇವರ ಬಳಿ ಇವೆ.

  ಉತ್ತರ

 2. There’z a very good service provider, 70mm in Koramangala. They deliver DVDs to your doorsteps, and let you keep the DVDs for 15 days or so (depending upon your type of subscription). I was a subscriber a year back, and discontinued due to lack of time. But I found it’z very good, you can contact them at http://www.seventymm.com. U can make online payments, they will come to you with movies.

  ಉತ್ತರ

 3. Magic Carpet – Many thanks for the offer. I am ‘moved’ 🙂 I’ll try to get the DVDs myself. Incase I dont get… magic carpet idde ideyalla! Mattomme dhanyawadagaLu.

  I keep watching foriegn language movies in worldmovies channel (http://www.utvworldmovies.com) now and then.

  Would it be possible for you to write a review on one of the movies which touched me most, Stand and Deliver (1988, a movie about high school teacher)?

  Thanks,
  Rajesh

  ಉತ್ತರ

 4. Ohho,
  So much info here!! Thank you magic carpet, for offering the service. I need Akira Kurosava’a ‘Roshomon’ (hope I spelt it right!!) very badly. Will check it out at the national market. If you have access, just let me know!!
  -Tina

  ಉತ್ತರ

 5. we have ‘Roshomon’
  anybody can collect from us
  please send ur residential address
  we wil courier it
  return after viewing
  -Magic carpet

  ಉತ್ತರ

 6. Nange Alfred Hitchcock movies beku, yavyavudu ide? Nanu Vertigo mattu Birds nodidene. bere beku.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: