ಹಿ.. ಹಿ.. ಹಿ..

ಅರಮನೆ ಚಿತ್ರದಲ್ಲಿ ಕಂಡ ಎಡವಟ್ಟುಗಳು ‘ಸುಸಂಸ್ಕೃತ’ರ ಕಣ್ಣಲ್ಲಿ.

++ತಾರಾ ಅಂಗಡಿಯೊಂದಕ್ಕೆ ಬಂದು ಅಲ್ಲಿನ ಮ್ಯಾನೇಜರ್ ಬಳಿ ದಬಾಯಿಸೋವಾಗ ಹಿನ್ನೆಲೆಯಲ್ಲಿ ಹೂಕೋಸು ಹಿಡಿದುಕೊಂಡಿದ್ದ ಮಹಿಳೆ, ತಾರಾ ಅಂಗಡಿಯ ಮೆಟ್ಟಿಲು ಇಳಿದು ಬರೋಷ್ಟರಲ್ಲಿ ಇಳಿದು ಪಾರ್ಕಿಂಗ್ ಕಡೆ ಹೋಗಿದ್ದು.
++ಅನಂತನಾಗ್ ಭೇಟಿ ಮಾಡೊಕೆ ಮೊದಲು ಗಣೇಶನ ಭೇಟಿ ಮಾಡಿಸೋವಾಗ ವಿಶಾಲ್ ಶರ್ಟ್ ಹೊರಗೆ ಬಿಟ್ಟುಕೊಂಡಿರ್ತಾನೆ. ಅನಂತನಾಗ್ ಕೈಕುಲುಕುವಷ್ಟರಲ್ಲಿ ಇನ್-ಶರ್ಟ್ ಆಗಿರತ್ತೆ. ಕೈ-ಕುಲುಕಿ ಈ ಕಡೆ ತಿರುಗೋಷ್ಟರಲ್ಲಾಗಲೇ ಮತ್ತೆ ಷರ್ಟ್ ಹೊರಗೆ!! 🙂

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: