ಶ್ರೀದೇವಿ ಥ್ಯಾಂಕ್ ಯು

There’z a very good service provider, 70mm in Koramangala. They deliver DVDs to your doorsteps, and let you keep the DVDs for 15 days or so (depending upon your type of subscription). I was a subscriber a year back, and discontinued due to lack of time. But I found it’z very good, you can contact them at http://www.seventymm.com. U can make online payments, they will come to you with movies.

-Shree

ಶ್ರೀದೇವಿ ಹೀಗೊಂದು ಮೈಲ್ ಕಳಿಸಿದಾಗ ‘ಇಂದೆಮಗೆ ಆಹಾರ ಸಿಕ್ಕಿತು’ ಎಂಬಂತೆ ನಾವು ಆ ಲಿಂಕ್  ನ ಬೆನ್ನತ್ತಿ  ಹೋದೆವು . ನಿಜಕ್ಕೂ ಒಂದು ಒಳ್ಳೆಯ ಔಟ್ಲೆಟ್ ನ ಪರಿಚಯವಾಯಿತು. ಥ್ಯಾಂಕ್ಸ್  ಶ್ರೀದೇವಿ.

 

 

ಬೆಂಗಳೂರು ಸೇರಿದಂತೆ ೬ ನಗರಗಲ್ಲಿ ಒಂದು ಫೋನ್ ಮಾಡಿದರೆ ಅಥವಾ ಇ ಮೈಲ್ ಕಳಿಸಿದರೆ ಮನೆ ಬಾಗಿಲಿಗೆ ಅತ್ಯುತ್ತಮ ಸಿನೆಮಾ ಕಳಿಸುವ ವ್ಯವಸ್ಥೆಯೇ ೭೦ ಎಂ ಎಂ.

ನಿಮಗೆ ಯಾವ ಸಿನೆಮಾ ನೋಡಬೇಕು ಎಂಬ ಗೊಂದಲವಿದೆಯೇ? ಯಾವುದಾದರೂ ಸಿನೆಮಾದ ಹೆಸರು ಮರೆತು ಹೋಗಿದ್ದೀರಾ? ನಿಮಗೆ ಅತ್ಯಂತ ಇಷ್ಟವಾದ ನಟರ ಚಿತ್ರ ಬೇಕೆಂದು ಹುಡುಕುತ್ತಿದ್ದೀರಾ? ಈ ಎಲ್ಲಕ್ಕೂ ಪರಿಹಾರವಾಗಿ ಇರುವ ತಾಣದ ಹೆಸರೇ- ೭೦ ಎಂ ಎಂ

ಎಲ್ಲಿಗೂ ಹೋಗಬೇಕಾದ ಅಗತ್ಯವಿಲ್ಲ. ನಿಮ್ಮ ಮನೆ ಬಾಗಿಲಿಗೆ ಸಿನೆಮಾ ತಲುಪಿಸಿ ಕೊಂಡೊಯ್ಯುವ ವ್ಯವಸ್ಥೆ ಇದೆ. ಭಾರತದ, ಜಗತ್ತಿನ ಅತ್ಯುತ್ತಮ ಚಿತ್ರಗಳು, ಫಿಲ್ಮ್ ಫೇರ್ ಪ್ರಶಸ್ತಿ, ಜಾಗತಿಕ ಪ್ರಶಸ್ತಿ ಗೆದ್ದ ಚಿತ್ರಗಳು, ಇತ್ತೀಚೆಗೆ ಬೆಳಕು ಕಂಡ ಚಿತ್ರಗಳು ಎಲ್ಲವೂ ಈ ತಾಣದಲ್ಲಿದೆ.

ಈ ತಾಣದ ವಿಶೇಷತೆ ಎಂದರೆ ನೀವು ವಿಮರ್ಶೆ ಓದಿ, ಬೇರೆಯವರು ಯಾವ ಸಿನೆಮಾ ಹೆಚ್ಚು ನೋಡಿದ್ದಾರೆ ಎಂದು ಗಮನಿಸಿ, ಇಲ್ಲವೇ ಸಿನೆಮಾದ ಫೋಟೋಗಳನ್ನು ನೋಡಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 6000 0070 ಗೆ ಫೋನ್ ಮಾಡಿ ಸಿನೆಮಾ ಪಡೆಯಿರಿ.

Advertisements

2 responses to this post.

  1. Posted by ಕಾರ್ತಿಕ್ on ಮೇ 21, 2008 at 5:24 ಅಪರಾಹ್ನ

    ಇದೇ ರೀತಿ ರಿಲೆಯನ್ಸ್ ರವರ ಬಿಗ್ ಫ್ಲಿಕ್ಸ್ ಸೇವೆ ಕೂಡ ಇದೆ. http://www.bigflix.com/

    ಉತ್ತರ

  2. ಫ್ರೀ ಅಲ್ಲ ಸಾರ್, ದುಡ್ಡು ಕಟ್ಬೇಕು! ಅದನ್ನ ಹೇಳೋದು ಮರೆತಿದ್ದೀರಾ!:)

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: