ಇಂಥಾ ಪಿಚ್ಚರುಗಳೇ..

ಚೇತನಾ ತೀರ್ಥಹಳ್ಳಿ ಬರೆಯುತ್ತಾರೆ

ಕಾಕನ ಕೋಟೆ ನನ್ನ ಬಹಳ ಇಷ್ಟದ ಸಿನೆಮಾ. ಒನ್ಸ್ ಅಗೈನ್, ಚಿಕ್ಕಂದಿನಲ್ಲಿ ನೋಡಿದ್ದು. ಇವತ್ತೆನಾದರೂ ನನಗೆ ಅಲ್ಪ ಸ್ವಲ್ಪ ಸದಭಿರುಚಿಯಿದೆ ಅಂದರೆ, ಅದನ್ನು ಹುಟ್ಟುಹಾಕಿದ್ದು ಇಂಥಾ ಪಿಚ್ಚರುಗಳೇ.
ನಾನಿಲ್ಲಿ ಚರ್ಚೆಗೆ ಸೇರಿಕೊಳ್ತಿಲ್ಲ. ಆದರೆ ಒಂದು ಮಾಹಿತಿ ಬೇಕು. ಈಗ ಈ ಸಿನೆಮಾಗಳನ್ನೆಲ್ಲ ನೋಡಬೇಕಂದರೆ ಡಿವಿಡಿ ಸಿಗುತ್ತದೆಯಾ? ಎಲ್ಲಿ ಸಿಗುತ್ತದೆ? ನೀವು ಸಹಾಯ/ ಏರ್ಪಾಡು ಮಾಡುವಿರಾ?

ಅಂದಹಾಗೆ, ಕರಿಹೈದನೆಂಬೋನು ಮಾದೇಶ್ವರ…
ನೇಸರ ನೋಡು…
ಈ ಹಾಡುಗಳು ಕಾಕನ ಕೋಟೆಯದ್ದೇ ಅಲ್ವಾ?
ನೇಸರ ನೋಡು ಲಿರಿಕ್ಸ್ ಇದೆಯಾ?
ಕಾಡು ಕುದುರೆ ಓಡಿ ಬಂದಿತ್ತಾ…. ಈ ಹಾಡಿನ ಬಗ್ಗೆ ಸ್ವಲ್ಪ ಕನ್ಫ್ಯೂಶನ್ನಿದೆ. ಕ್ಲಿಯರ್ ಮಾಡ್ತೀರಾ?

***

ಟೀನಾ ಬರೆಯುತ್ತಾರೆ..

chetana,
‘Nesara Nodu..’ as far as I know is not from ‘Kakana Kote’ But from another Shankar Nag starrer ‘Ondaanondu Kaladalli’. If I am not wrong, it was his first movie. (I still can’t overcome my awe when I saw him duelling with so many warriors..oooh!!) I think, one of our fellow bloggers had posted the u-tube version of the entire song. I will let u know soon from my archives..
cheer,
Tina.

Advertisements

6 responses to this post.

  1. chetana,
    ‘Nesara Nodu..’ as far as I know is not from ‘Kakana Kote’ But from another Shankar Nag starrer ‘Ondaanondu Kaladalli’. If I am not wrong, it was his first movie. (I still can’t overcome my awe when I saw him duelling with so many warriors..oooh!!) I think, one of our fellow bloggers had posted the u-tube version of the entire song. I will let u know soon from my archives..
    cheer,
    Tina.

    ಉತ್ತರ

  2. Posted by ಕಾರ್ತಿಕ್ on ಮೇ 23, 2008 at 10:04 ಫೂರ್ವಾಹ್ನ

    Tina,
    Nesara nodu is from Kakana Kote 🙂
    You tube video link http://www.youtube.com/watch?v=NxrkPrX50vA

    ಉತ್ತರ

  3. Posted by ಕಾರ್ತಿಕ್ on ಮೇ 23, 2008 at 10:13 ಫೂರ್ವಾಹ್ನ

    ಚೇತನ,
    ನೀವು ಕೇಳಿದ ಕರಿ ಹೈದನೆಂಬೋನು ಮಹದೇಸ್ವರ ಹಾಡು ಇಲ್ಲಿದೆ

    ಕಾಡು ಕುದುರೆ ಓಡಿ ಬಂದಿತ್ತಾ… ಹಾಡು ಕಾಡು ಕುದುರೆ ಚಿತ್ರದ್ದು…

    ಉತ್ತರ

  4. ಕಾಕನ ಕೋಟೆ ಡಿವಿಡಿ ಮತ್ತೆ ವಿಸಿಡಿಯಲ್ಲಿ(ಗಣೇಶ್ ವಿಡಿಯೊ ಅವರದ್ದು) ಲಭ್ಯವಿದೆ …. ಸಪ್ನ ಮತ್ತೆ ಎಸ್ ಪಿ ರ್‍ಓಡ್ ನಲ್ಲಿ ಸಿಗುತ್ತೆ ವಿಸಿಡಿ ೬೮/- ಡಿವಿಡಿ ೧೫೦/- ನಾನು ತಂದಾಗ ಇತ್ತು.
    http://www.shopmania.in/shopping~online-dvds~buy-kaakana-kote-1977~p-1717424.html

    ಉತ್ತರ

  5. ನಮಸ್ತೇ

    ಕಾರ್ತಿಕ್, ಅಮರ, ಮಾಹಿತಿಗಾಗಿ ಧನ್ಯವಾದಗಳು.
    – ಚೇತನಾ

    ಉತ್ತರ

  6. Dear Karthik,
    Thank you for the info. I was a bit confused. Will check my facts properly now onwards. Chet, I apologize dear!! 😦
    Tina.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: