ಮಾಯಾ ಲಾಂದ್ರದ ಬೆಳಕು ಚೆಲ್ಲುವಿರಾ?

ಕಾರ್ತಿಕ್ ನಾಗರಾಜು ಒಂದು ಪತ್ರ ಬರೆದಿದ್ದಾರೆ. ಎಲ್ಲ ಮ್ಯಾಜಿಕ್ ಕಾರ್ಪೆಟ್ ಓದುಗರಿಗೆ ಆಹ್ವಾನ. ಕಾಕನ ಕೋಟೆ, ಆಕ್ಸಿಡೆಂಟ್ ಸಿನೆಮಾದ ಬಗ್ಗೆ ವಿಮರ್ಶೆ, ನೆನಪು, ಘಟನೆ ಏನನ್ನಾದರೂ ಹಂಚಿಕೊಳ್ಳಿ.. ನಿಮ್ಮ ಬರಹ magic.caarpet@gmail.com ಗೆ ಕಳಿಸಿ

Dear Magic carpet,

ಕಾಕನ ಕೋಟೆ ಮತ್ತು ಆಕ್ಸಿಡೆಂಟ್ ಸಿನಿಮಾಗಳ ಮೇಲೆ ಮಾಯಾ ಲಾಂದ್ರದ ಬೆಳಕು ಚೆಲ್ಲುವಿರಾ?
ರಮೇಶ್ ಮಾಡಿದ ಆಕ್ಸಿಡೆಂಟ್ ಅಲ್ಲ ಶಂಕರ್ ನಾಗ್ ಫಿಲ್ಮ್ ಆಕ್ಸಿಡೆಂಟ್ :).

Karthik Nagaraju <karthik.knk@gmail.com>

Advertisements

One response to this post.

 1. Posted by chetana chaitanya on ಮೇ 22, 2008 at 3:30 ಅಪರಾಹ್ನ

  ಕಾಕನ ಕೋಟೆ ನನ್ನ ಬಹಳ ಇಷ್ಟದ ಸಿನೆಮಾ. ಒನ್ಸ್ ಅಗೈನ್, ಚಿಕ್ಕಂದಿನಲ್ಲಿ ನೋಡಿದ್ದು. ಇವತ್ತೆನಾದರೂ ನನಗೆ ಅಲ್ಪ ಸ್ವಲ್ಪ ಸದಭಿರುಚಿಯಿದೆ ಅಂದರೆ, ಅದನ್ನು ಹುಟ್ಟುಹಾಕಿದ್ದು ಇಂಥಾ ಪಿಚ್ಚರುಗಳೇ.
  ನಾನಿಲ್ಲಿ ಚರ್ಚೆಗೆ ಸೇರಿಕೊಳ್ತಿಲ್ಲ. ಆದರೆ ಒಂದು ಮಾಹಿತಿ ಬೇಕು. ಈಗ ಈ ಸಿನೆಮಾಗಳನ್ನೆಲ್ಲ ನೋಡಬೇಕಂದರೆ ಡಿವಿಡಿ ಸಿಗುತ್ತದೆಯಾ? ಎಲ್ಲಿ ಸಿಗುತ್ತದೆ? ನೀವು ಸಹಾಯ/ ಏರ್ಪಾಡು ಮಾಡುವಿರಾ?
  ಒಂದು ಮಿನಿ ಥಿಯೇಟರಿನಂಥ ಕಡೆ ಸಮಾನಾಭಿರುಚಿಯ, ಆಸಕ್ತರನ್ನೆಲ್ಲ ಸೇರಿಸಿ ಆಗಾಗ ಇಂತಹ ಸಿನೆಮಾಗಳನ್ನು ನೋಡಿ, ಮಾತಾಡುವ ಕಾರ್ಯಕ್ರಮಗಳನ್ನ ಯಾಕೆ ಏರ್ಪಡಿಸಬಾರದು?
  “ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರ್ಯಾರು” ಅಂತ ನನ್ನೇ ಕೇಳಾಬೇಡಿ ಮತ್ತೆ!
  ನಿಮ್ಮಿಂದ ಈ ಅಪೇಕ್ಷೆ ಇದೆ.

  – ಚೇತನಾ ತೀರ್ಥಹಳ್ಳಿ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: