ರಿಯಲಿ..ಆರತಿ ಯು ಆರ್ ರೈಟ್

‘ಗುಲಾಬಿ ಟಾಕೀಸ್’ ಗೆ ಅಂತ ಫೋರಂ ಮಾಲ್ ನ ಪಿವಿಆರ್ ಗೆ ದಾಳಿ ಇಟ್ಟಿದ್ದಾಗ ದೂರದರ್ಶನದ ಆರತಿ ‘ಎ ವೆಡ್ನಸ್ ಡೇ’ ಸಿನೆಮಾ ನೋಡಲೇಬೇಕು. ನೋಡದಿದ್ರೆ ನಷ್ಟ ನಿನಗೇನೆ ಅಂತ ಪಕ್ಕದಲ್ಲಿದ್ದ ಮಮತಾ ಸಾಗರ್ ಕಿವೀಲಿ ಪಿಸುಗುಡುತಿದ್ಲು.

ಅದೇನಪ್ಪಾ ಅಂತದು ಆ ಸಿನೆಮಾದಲ್ಲಿ ಅನ್ಕೊಂಡೆ. ಆಮೇಲೆ ಯಾಕೋ ಅವಳಿಗೆ ಟೇಸ್ಟ್ ಇಲ್ಲ ಟೆರರಿಸಂ ಥೀಮ್ ನ ಪಾಪ್ಯುಲರ್ ಆಗಿ ಹೇಳಿದ್ರೆ ಎಲ್ಲಾರ್ಗೂ ಇಷ್ಟ ಆಗುತ್ತೆ. ಅಲೆ ವಿರುದ್ಧ ಈಜಿ ಹೇಳಿದ್ರೆ ತಾನೆ ಸಿನೆಮಾ ಸಕ್ಸಸ್ ಅನ್ಕೊಂಡು ಸುಮ್ನಾದೆ.

ಆದ್ರೆ ಆಮೇಲೂ ಯಾಕೋ ಅನ್ಸೋಕೆ ಶುರುವಾಯ್ತು. ಹೇಳಿಕೇಳಿ ಆರತಿ ದೂರದರ್ಶನದವಳು. ಒಳ್ಳೆ ವಿಶ್ಯುಅಲ್ ಸೆನ್ಸ್ ಇರುತ್ತೆ. ಥೀಮ್ ಹೇಗಾದ್ರೂ ಇರ್ಲಿ. ವಿಶ್ಯುಲ್ಲಿ ಚೆನ್ನಾಗಿರ್ಬೋದೇನೋ ಅನಿಸ್ತು.

ಸರಿ ನೋಡೇ ಬಿಡೋಣ ಅಂತ ಸೋಮವಾರ ಮಹಾಲಯ ಅಮಾವಾಸ್ಯೆ ಅಂತ ರಜಾ ಇದ್ದ ಕಾರಣ ಫನ್ ಮಾಲ್ ಗೆ ಲಗ್ಗೆ  .

ರಿಯಲಿ..ಆರತಿ ಯು ಆರ್ ರೈಟ್. ನಿನಗೆ ಒಳ್ಳೆ ಸಿನೆಮಾ ಯಾವ್ದು ಅಂತ ಗುರುತಿಸೋದಿಕ್ಕೆ ಬರುತ್ತೆ. ಕಥೆ, ವಿಮರ್ಶೆ ಅಂತ ಕೂತರೆ ನಿಜಕ್ಕೂ ಆ ಸಿನೆಮಾಗೆ ನ್ಯಾಯ ಸಲ್ಲಿಸೋಲ್ಲ. ಹಾಗಾಗಿ ಅದೇನೂ ಬೇಡ. ಹಿಂದೆ ಮುಂದೆ ನೋಡದೆ ಫನ್ ಆದರೂ ಆಯ್ತು, ಐನಾಕ್ಸ್ ಆದರೂ ಆಯ್ತು ಇಲ್ಲಾ ಫೇಮ್ ಲಿಡೋ ಆದರೂ ಓ ಕೆ ಪಿವಿಆರ್ ನಲ್ಲೂ ಇದೆ ಮಿಸ್ ಮಾಡ್ಕೋಬೇಡಿ.

 

Advertisements

2 responses to this post.

 1. film is too good .. and a must watch.. as u said it is beyond the frames of film review. words would fail to describe the magic film leaves on you…
  Excellent acting, theme, editing and every thing….simple but strong and straight forward.
  first time I hated a break -when the words intermission came in the screen.
  the movie and characters really haunt and some where constantly pricks the consciousness even after days ….

  ಉತ್ತರ

 2. yes. its one of the best movies i ever watched

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: