‘ಸ್ಲಂಡಾಗ್ ಮಿಲಿಯನೇರ್’ ಸಂವಾದ

poster11

ಭಾರತ ಪ್ರಕಾಶಿಸುತ್ತಿದೆಯೇ?

ಭಾರತ ಚಲನಚಿತ್ರಗಳಲ್ಲಾದರೂ ಪ್ರಕಾಶಿಸುತ್ತಾ ಇರಬೇಕೆ?

ಬೂಕರ್ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ತಿರಸ್ಕರಿಸಬೇಕೆ?

ಈ ಎಲ್ಲ ಅಂಶಗಳ ಬಗ್ಗೆ ಚರ್ಚೆ

ಹಾಗೂ

ಒಂದು ಸಿನಿಮಾ ನೋಡುವ ಬಗೆಯ ಕಲಿಕೆ

ಮ್ಯಾಜಿಕ್ ಕಾರ್ಪೆಟ್

ಆಶ್ರಯದಲ್ಲಿ

‘ಸ್ಲಂಡಾಗ್ ಮಿಲಿಯನೇರ್’

ಚಿತ್ರ ಕುರಿತು ಚರ್ಚೆ

0001052srnu‘ಚಲನಚಿತ್ರ ಕ್ಷೇತ್ರದ ಕಿ ರಂ’ ಎಂದೇ ಹೆಸರಾದ

ಪರಮೇಶ್ವರ ಗುರುಸ್ವಾಮಿ

ಅವರ ನೇತೃತ್ವದಲ್ಲಿ

ಚಿತಪ್ರೇಮಿಗಳು, ಬರಹಗಾರರು, ಬ್ಲಾಗರ್ ಗಳು ಭಾಗವಹಿಸುತ್ತಾರೆ.

ಚರ್ಚೆಗೆ ಕಾವು ನೀಡಲಿದ್ದಾರೆ

ಬನ್ನಿ ಭಾಗವಹಿಸಿ

ದಿನಾಂಕ: ಇದೇ ಶನಿವಾರ ( 24 ಜನವರಿ)

ಸಮಯ ಸಂಜೆ 6 ಕ್ಕೆ

ಸ್ಥಳ: ಮೇಫ್ಲವರ್ ಮೀಡಿಯಾ ಹೌಸ್

1, ಯಮುನಾಬಾಯಿ ರಸ್ತೆ, ಮಾಧವ ನಗರ ಬೆಂಗಳೂರು- 1

ದಾರಿ ತಪ್ಪುವವರಿಗೆ ದೂರವಾಣಿ: 22374436

Advertisements

3 responses to this post.

  1. […] ಇದರಲ್ಲಿ ಪಾಲ್ಗೊಳ್ಳುವವರಿದ್ದಾರೆ.  ವಿವರಗಳಿಗಾಗಿ ಇಲ್ಲಿ ನೋಡಿ. ಖಂಡಿತ ಮಿಸ್ […]

    ಉತ್ತರ

  2. Nice to hear this.. I would attend…

    -Kavikirana

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: