ಪ್ರಶಸ್ತಿ ವಿಜೇತ ಚಲನ ಚಿತ್ರ ಪ್ರದರ್ಶನ …

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ ಆನಂದ್ .ಪಿ.ರಾಜು ನಿರ್ದೇಶನದ  ”ಕೋಟಿ ಚೆನ್ನಯ್ಯ”

ದಿನಾಂಕ:ಅಕ್ಟೋಬರ್  16ಮತ್ತು 17-2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

One response to this post.

  1. […] ಪೂರ್ಣ ವಿವರಗಳಿಗೆ ಭೇಟಿ ಕೊಡಿ ಮ್ಯಾಜಿಕ್ ಕಾರ್ಪೆಟ್ […]

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ