‘ಸೈನೈಡ್’…

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ  ಎ.ಎಂ.ಆರ್. ರಮೇಶ್ ನಿರ್ದೇಶನದ “ಸೈನೈಡ್”

ದಿನಾಂಕ:ಅಕ್ಟೋಬರ್  23ಮತ್ತು 24-2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

ನಿಮ್ಮ ಟಿಪ್ಪಣಿ ಬರೆಯಿರಿ